Deepa Sri on Clubhouse

Updated: Dec 10, 2023
Deepa Sri Clubhouse
150 Followers
121 Following
Jun 19, 2021 Registered
@deepsri Username

Bio

I am deepashree a dubbing artist, a hobby writer and a home maker. 🇮🇳

ಭಾವದಲೆಯಲಿ ಮನವು ತೇಲಿತು
ಅಂತರಂಗವ ಸೇರಿತು
ಒಲವು ಚಿಮ್ಮಲು ಪುಳುಕಗೊಂಡಿತು
ಹೊಸತು ಲೋಕವ ಕಂಡಿತು

ಕವಿಯ ಮನದೊಳು ಪ್ರಸವ ವೇದನೆ
ಸಾಲು ಪದಗಳು ಹುಟ್ಟಲು
ಹಡೆದ ಪದಗಳು ಕೂಡಿ ಬೆಳೆಯಲು
ಕವನವಾಯಿತು ಕವಿಯೊಳು.

ಮನದ ತೇಜವು ಪದದ ರೂಪದಿ
ಕವಿಯ ಮನವನು ತಣಿಸಲು
ಅಮರನಾದನು ಕವಿವರೇಣ್ಯನು
ಭಾವ ತನ್ನೊಳು ಅರಳಲು.
- ದೀಪ ಶ್ರೀ

ಹೀಗೆ ಭಾವನಾ ಕಾರಂಜಿಯಲ್ಲಿ ತೇಲುವ ಭಾವಜೀವಿ 'ನಾನು'. 🤗🥰

Invited by: Akash Belgal

Last 10 Records

if the data has not been changed, no new rows will appear.

Day Followers Gain % Gain
December 10, 2023 150 +8 +5.7%
January 30, 2023 142 -2 -1.4%
September 30, 2022 144 +2 +1.5%
August 09, 2022 142 -1 -0.7%
July 03, 2022 143 -10 -6.6%
May 27, 2022 153 +2 +1.4%
March 11, 2022 151 -1 -0.7%
December 06, 2021 152 +4 +2.8%
October 28, 2021 148 +3 +2.1%
September 22, 2021 145 +99 +215.3%

Charts

Member of

More Clubhouse users