ವಸಂತ ಶೆಟ್ಟಿ ಬೆಳ್ಳಾರೆ on Clubhouse

Updated: Jan 8, 2024
ವಸಂತ ಶೆಟ್ಟಿ ಬೆಳ್ಳಾರೆ Clubhouse
357 Followers
334 Following
@bellaredelhi Username

Bio

ರಾಜಧಾನಿ ದೆಹಲಿಯಲ್ಲಿ ತುಳು/ಕನ್ನಡದ ಸೇವಕ, ಸಾಹಿತ್ಯ _ಸಾಂಸ್ಕೃತಿಕ ಸಂಘಟಕ.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಸುಮಾರು ಆರು ವರ್ಷದ ಅವಧಿಯಲ್ಲಿ ಜೆ ಯನ್ ಯು ವಿನಲ್ಲಿ ಕನ್ನಡ ಅಧ್ಯಯನ ಪೀಠ
ಆರಂಭಿಸಿದ್ದು,,ಸಂಘದ ಪಕ್ಕದಲ್ಲಿ ಮೆಟ್ರೋ ನಿಲ್ದಾಣಕ್ಕೆ ಭಾರತ ರತ್ನ ಸರ್ ಯಂ ವಿಶ್ವೇಶ್ವರಯ್ಯ ಅವರ ನಾಮಕರಣ ಮಾಡಿದ್ದು , ಕೇಂದ್ರ ಸಚಿವರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ ಅವರನ್ನು ಯಕ್ಷಗಾನದಲ್ಲಿ ಪಾತ್ರ ಮಾಡಿಸಿದ್ದು , ಪ್ರತಿ ವರ್ಷ ಸುಮಾರು ಅರವತ್ತಕ್ಕೂ ಮಿಕ್ಕಿ ಕಾರ್ಯಕ್ರಮ ಮಾಡಿಸಿದ
ಹೆಮ್ಮೆ ನನ್ನದು.
ಅಧ್ಯಕ್ಷರು : ದೆಹಲಿ ಕನ್ನಡ ವಿದ್ಯಾಸಂಸ್ಥೆ .ಮತ್ತು ಯಕ್ಷಧ್ರುವ ದೆಹಲಿ.
ಮಾಜಿ ಅಧ್ಯಕ್ಷರು: ದೆಹಲಿ ಕರ್ನಾಟಕ ಸಂಘ
ಮಾಜಿ ಸದಸ್ಯರು: ಕರ್ನಾಟಕ ತುಳು ಸಾಹಿತ್ಯಅಕಾಡೆಮಿ
Executive Director: Century Crane Engineers (P)Ltd. Faridabad.Delhi NCR.

Last 10 Records

if the data has not been changed, no new rows will appear.

Day Followers Gain % Gain
January 08, 2024 357 +37 +11.6%
October 10, 2022 320 +3 +1.0%
August 16, 2022 317 +1 +0.4%
July 10, 2022 316 +4 +1.3%
April 26, 2022 312 +5 +1.7%
March 18, 2022 307 +10 +3.4%
January 20, 2022 297 +7 +2.5%
December 13, 2021 290 +28 +10.7%

Charts

Member of

More Clubhouse users