✍️ಬರಹಗಾರ
:💌ಭಾವ💌:
ಭಾವಗಳ ನೆರಳಲ್ಲಿ ಜಗವೆಲ್ಲ ನಿದ್ರಿಸಲು 
ನಾನಾವ ಬೇರ್ಮನುವೋ ಭಗವಂತನೆ"
:👣ಜೀವನ👣:
ನನ್ನದೆನ್ನಲಿಲ್ಲೆಲ್ಲ ಇದ್ದರೂ
ನನ್ನದೆನ್ನಲಿಲ್ಲೇನು ಇಲ್ಲ..
:❤️ಮಾಯೆ&ಮನಸುಗಳು🙊:
ಕತ್ತಲೆಯ ತೋಟ್ಟುಟ್ಟ ಮಾಯಾಂಗನೆ ನಿನ್ನ
ನೀರಿಗೇಯ ಸೇರಗ್ಯಾರಿಗೆ ಕಂಡಿತೇಳ.?
ಇಹದೊಳಗೆ ಕೊಳಕಿಟ್ಟು ಕಣ್ಣ ಝಳಪಿಸೋ
ಕನ್ಯೇ, ಒಳಿತಿನ ಗಂಧ ಕೇಟ್ಟಿತೇಳ.🙊🙉🙈
💀ಜಗತ್ತು💀
ಕವಿದ ನಿದಿರೆಯ ನೆರಳಿಗೆ ಬೆಳ್ಳನೆಯ  
ಗೋಡೆಗಳೆಲ್ಲ ಬಣ್ಣಹೀನವಾಗಿ, ಮನೆ  
ಮುಳ್ಳುಗಳ ಹಾಸಿಗೆಯಾದಮೇಲೂ    
ತಾನಲುಗದೇ ಬೇರೇನನಲುಗೊಡದೇ
ಜಗವುತಾಂ ಅಪ್ಪಿದೆ ಕಾರಿರುಳನೇ...
if the data has not been changed, no new rows will appear.
| Day | Followers | Gain | % Gain | 
|---|---|---|---|
| December 03, 2023 | 64 | +7 | +12.3% | 
| August 10, 2022 | 57 | +1 | +1.8% | 
| July 04, 2022 | 56 | +2 | +3.8% | 
| May 28, 2022 | 54 | +1 | +1.9% | 
| April 20, 2022 | 53 | +1 | +2.0% | 
| March 13, 2022 | 52 | +2 | +4.0% | 
| December 08, 2021 | 50 | -1 | -2.0% |