Balu Sayimane on Clubhouse

Updated: Nov 10, 2023
Balu Sayimane Clubhouse
544 Followers
193 Following
@balusayimane Username

Bio

ಹುಟ್ಟಿದ್ದು, ಬದುಕುತ್ತಾ ಇರೋದು ಎಲ್ಲಾ ಹಳ್ಳಿಯಲ್ಲಿ. ಕೃಷಿ ಕಸುಬು. ಕೇಳುವ, ಓದುವ ಆಸಕ್ತಿ. ಕೆಲ ವರ್ಷ ಕಂಪ್ಯೂಟರುಗಳೊಡನೆ ಉದ್ಯೋಗ. ನಗರ ಬೇಡವೆನಿಸಿದಾಗ ಮತ್ತೆ ಕೃಷಿಗೆ. ಹವ್ಯಾಸ ಮತ್ತು ಪೂರಕ ಉದ್ಯೋಗ "ಪರಿಸರ ಅಧ್ಯಯನ". ಜರ್ಮನಿಯಲ್ಲಿ "ಪರಿಸರ ಮತ್ತು ನಿಸರ್ಗ ಸಂರಕ್ಷಣೆ"ಯ ಬಗ್ಗೆ ಸ್ನಾತಕೋತ್ತರ ಪದವಿ. ನೆದರಲ್ಯಾಂಡ್ಸ, ನೇಪಾಳ, ಪಿಲಿಪೈನ್ಸ, ಇಟಲಿ, ಚೀನಾ ದೇಶಗಳಲ್ಲಿ ಜೀವ ವೈವಿಧ್ಯ, ಪರಿಸರ, ನಿಸರ್ಗ ಪುನರುತ್ಥಾನ, ಮತ್ತು ಸುಸ್ಥಿರ ಅಭಿವೃದ್ಧಿಯ ಬಗ್ಗೆ ಅಧ್ಯಯನ. ಕಾಡು, ವನ್ಯ ಜೀವಿ, ಕಿರು ಅರಣ್ಯ ಉತ್ಪನ್ನ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಗ್ರಾಮೀಣ ಸಾಂಸ್ಕೃತಿಕ ಪರಿಸರ, ಆಸಕ್ತಿಯ ವಿಷಯಗಳು. ಪ್ರಸ್ತುತ, ಉಷ್ಣವಲಯದ ಕಾಡುಗಳ ಮೇಲೆ ಹವಾಮಾನ ಬದಲಾವಣೆ ಕುರಿತು ಅದ್ಯಯನ. Farmer, living in a remote village of Western Ghats. M.Sc (Ecology and Nature Conservation, Greifswald University, Germany), Studied Ecology and Biodiversity conservation from Netherlands, Italy, China, Nepal and Philippines. Honorary wildlife warden for Uttara Kannada district for three terms. Played major role in declaring four Conservation Reserves across river valleys of Uttara Kannada. Former member of Western Ghats Task Force, Visiting Lecturer Greifswald University, Germany. Email:[email protected]

Last 10 Records

if the data has not been changed, no new rows will appear.

Day Followers Gain % Gain
November 10, 2023 544 +15 +2.9%
October 18, 2022 529 +3 +0.6%
August 20, 2022 526 +5 +1.0%
July 14, 2022 521 +5 +1.0%
June 06, 2022 516 +7 +1.4%
April 30, 2022 509 +6 +1.2%
March 22, 2022 503 +12 +2.5%
January 24, 2022 491 +4 +0.9%
December 17, 2021 487 +7 +1.5%

Charts

Member of

More Clubhouse users