ಮೌನ. @ on Clubhouse

Updated: Sep 30, 2023
ಮೌನ. @ Clubhouse
137 Followers
173 Following
@ayansh.kotyan Username

Bio

💫ಮಾತು ನನ್ನ ಕಲೆ. ಮೌನ ನನ್ನ ನೆಲೆ...@💕
💖 MOTHER 🤍
ಬಾಲ್ಯ ಬದಲಾಗಿ ಯೌವನ ಬಂದಿತು. ಯೌವನ ಕಳೆದು ಹೋಗಿ ಮುಪ್ಪು ಬರುವುದು,ನಮ್ಮಲೇ ಬದಲಾವಣೆ ಅನೇಕ ಇರುವಾಗ, ಬೇರೆಲ್ಲೂ ಹುಡುಕದಿರು ಬದಲಾಗದೆ ಇರುವುದನ್ನು .
ಬದಲಾವಣೆ ಜಗದ ನಿಯಮ. ಬದಲಾಗುವುದು ವಿಧಿಯ ಮರ್ಮ. ಪಾಲಿಸು ನಿನ್ನ ಧರ್ಮ. ಮಾಡಲಿ ಬಿಡು ನಾಳೆ ನಾಳೆಯ ಕರ್ಮ...
ಮೌನ...@
😊 O ಮನಸೇ ಕಡಲಾಗಿರು...@🥰

ಭಾವನೆಗಳು ನೋವಿಗು ನಲಿವುಗು ಗೊಬ್ಬರವಿದ್ದಂತೆ

( ಎಂತೆಂಥ ಪ್ರಶ್ನೆಗಳನ್ನಿಟ್ಟು ಎಂತೆಂಥ ವೇಷಗಳನ್ನು ತೊಟ್ಟು ಉದ್ದಗಲಕ್ಕೂ ಮಿತಿಗಳ ನಿಟ್ಟು ಮಿತಿಮೀರಿದ ಒಮ್ಮೊಮ್ಮೆ ಅನುಭವಿಸು ಎಂದು ಮೌನವಾಗಿ ಉಳಿದುಬಿಟ್ಟೆ ಓ ಬದುಕೆ ನೀ ಮೌನವಾಗಿಯೇ ಉಳಿದುಬಿಟ್ಟೆ.
ಏನೇನಿಲ್ಲ ಕಲಿಸಿಕೊಟ್ಟೆ ಏನೇನೆಲ್ಲ ಕಳೆದುಬಿಟ್ಟೆ ಏನೇನೆಲ್ಲಾ ಕಲಿಸಿ ಏನೇನೆಲ್ಲಾ ಮರೆಸಿ, ಸುಖ-ದುಃಖ ನಿನ್ನದು ಎಂದು ಮೌನವಾಗಿ ಬಿಟ್ಟು ಓ ಬದುಕೆ ನೀ ಮೌನವಾಗಿಯೇ ಉಳಿದುಬಿಟ್ಟೆ.
ಎಷ್ಟು ದಾರಿಗಳ ತೋರಿಸಿಕೊಟ್ಟೆ ಒಂದೇ ದಾರಿಯಲ್ಲಿ ನಡೆಸಿ ಬಿಟ್ಟೆ ಅಲ್ಲು ಹಲವು ತಿರುವುಗಳ ನಿಟ್ಟು ಆಯ್ಕೆ ನಿನ್ನದು ಎಂದು ಉಳಿದುಬಿಟ್ಟೆ , ಓ ಬದುಕೆ ನೀ ಮೌನವಾಗಿಯೇ ಉಳಿದುಬಿಟ್ಟೆ...)

Member of

More Clubhouse users