ಯಾರೂ,ಯಾರಿಗೂ,ಯಾವಾಗಲೂ,ಯಾವುದಕ್ಕೂ ಅನಿವಾರ್ಯರಲ್ಲ...👼
ರಕ್ತದಲ್ಲಿ ತುಳುವ...
ಉಸಿರಿನಲ್ಲಿ ಕನ್ನಡಿಗ...
ಮನಸ್ಸಿನಲ್ಲಿ ಮಗು,
ಚಿತ್ತದಲ್ಲಿ ರಾಕ್ಷಸ,
ಮಾತಿನಲ್ಲಿ ಮೌನಿ,
ಕೋಪದಲ್ಲಿ ಯೋಗಿ,
ತಾಳ್ಮೆಯಲ್ಲಿ ಮಿತ್ಯ,
ನಂಬಿಕೆಯಲ್ಲಿ ಯೋಗ್ಯ
ಅಹಂಕಾರಿಗಳಿಗೆ ಅಯೋಗ್ಯ..😈
ಒಟ್ನಲ್ಲಿ - Mr.Independent Journalist ನಾನು...
ಜನ್ಮಭೂಮಿ ಚಿಕ್ಕಮಗಳೂರು.
ಕರ್ಮಭೂಮಿ ಬೆಂಗಳೂರು.
ವಾಸಭೂಮಿ ಕೃಷ್ಣನಗರಿ ಉಡುಪಿ.
ಕಪಟಿಗಳಲ್ಲೊಬ್ಬ ಕಪಟಿಯಾಗದೇ ,ನಿಕಟನಾಗಿ ಬದುಕಬೇಕೆಂಬ ಕನಸನ್ನು ಹೊತ್ತು ಹೊರಟಿರೋ ಅಲೆಮಾರಿಯಾದ ಮೇದಿನಿಯ ನಾವಿಕ..
USE ❤ For Better Life..📿
🚩 🇮🇳 📸 🎬
🔵P H O T O G R A P H E R🔵
• Video Maker 🎥
• Fitness Freak 💪
• Traveller & VO.
• Agriculturist🥦
•If ur King thn I'm KINGMAKER 👑⚔️