ಕಟ್ಟಿರುವ ಗುಡಿಯಲ್ಲಿ, ಉಟ್ಟಿರುವ ಮಡಿಯಲ್ಲಿ, ಸುಟ್ಟ ಧೂಪ ದೀಪದಿ, ಶಿವನಿಲ್ಲ.. ಬಗೆಬಗೆ ಮಂತ್ರದಲ್ಲಿ, ಯಾಗ ಯಜ್ಣಗಳಲ್ಲಿ, ಜಪ-ತಪ ವ್ರತದಲ್ಲಿ, ಅವನಿಲ್ಲ.. ಮಣ್ಣ ಕಣಕಣದಲ್ಲು, ಜೀವ ಜೀವಗಳಲ್ಲು, ಒಳಗಿನ ಕಣ್ಣಿಗೆ ಕಾಣುವಾತನು..!