Aparna Rao on Clubhouse

Updated: Oct 2, 2023
Aparna Rao Clubhouse
607 Followers
283 Following
@aprathima Username

Bio

Entrepreneur
Shubhra essentials
9987963429
( Hand crafted artisans soaps and other herbal cosmetics)
https://www.facebook.com/shubhraessentials/

Founder of 'Dhruti mahila marukatte'
https://www.facebook.com/groups/558720305073687/?ref=share_group_link

ಸ್ವಂತಿಕೆ ಪ್ರತೀ ಮಹಿಳೆಯ ಮೂಲ ಮಂತ್ರವಾಗಿರಬೇಕೆನ್ನುವುದು ನನ್ನ ಆಶಯ. ಅದೇ 'ಧೃತಿ ಮಹಿಳಾ ಮಾರುಕಟ್ಟೆ' ಹುಟ್ಟಿಗೆ ಕಾರಣ.
ಕರ್ನಾಟಕದ ಯಾವುದೇ ಮೂಲೆಯಿಂದ ಮಹಿಳೆ ತಾನು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಬೇಕಿದ್ದಲ್ಲಿ ಧೃತಿ ಫೇಸ್ಬುಕ್ ಗುಂಪಿಗೆ ಸೇರಬಹುದು. ಅಲ್ಲಿ ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಮಾರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದುವರೆಗೂ ಬೆಳಕಿಗೆ ಹೆಚ್ಚಾಗಿ ಬರದ ಎಷ್ಟೋ ಗೃಹೋತ್ಪನ್ನಗಳು ಧೃತಿ ಮಹಿಳಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೆ ಸರ್ವಿಸ್ ಕ್ಷೇತ್ರದ ಮಹಿಳೆಯರೂ ಕೂಡ ಆ ವೇದಿಕೆಯ ಮೂಲಕ ಆಸಕ್ತ ಸದಸ್ಯರನ್ನು ತಲುಪಬಹುದಾಗಿದೆ. ವಿಭಿನ್ನ ಕ್ಷೇತ್ರದಲ್ಲಿ ಅನುಭವವಿರುವ ಮಹಿಳೆಯರ ಪರಿಚಯವನ್ನೂ ಕೂಡ ಅಲ್ಲಿ ಮಾಡಿಕೊಡಲಾಗುತ್ತದೆ.
ಧೃತಿ ಮಹಿಳಾ ಮಾರುಕಟ್ಟೆಯ ಒಟ್ಟು ಸದಸ್ಯರ ಸಂಖ್ಯೆ 45000.

Last 10 Records

if the data has not been changed, no new rows will appear.

Day Followers Gain % Gain
October 02, 2023 607 +46 +8.2%
October 02, 2022 561 +7 +1.3%
August 11, 2022 554 +11 +2.1%
July 05, 2022 543 +122 +29.0%
May 29, 2022 421 +8 +2.0%
April 21, 2022 413 +9 +2.3%
March 13, 2022 404 +52 +14.8%
January 15, 2022 352 +56 +19.0%
December 08, 2021 296 +45 +18.0%

Charts

Member of

More Clubhouse users