ನಟಿಸುವ ಜನರ ನಡುವೆ ಯಾವತ್ತಿಗೂ ನಿರ್ದೇಶಕನಂತೆ ಬದುಕು
ಜನನ ಅನ್ನೋದು ದೇವರು ನಮಗೆ ಕೊಟ್ಟಿರೋ ಒಂದ್ ವರ...ಒಳ್ಳೆ ಜೀವನ ರೂಪಿಸಿಕೊಳ್ಳೋದಕ್ಕೆ ದೇವ್ರು ತುಂಬಾನೇ ಅವಕಾಶ ಕೊಡ್ತಾನೇ... ಅದನ್ನ ದುರುಪಯೋಗ ಮಾಡ್ಕೊಂಡ್ ಮರಣ ತಂದ್ಕೊಬೇಡಿ 🙏🏻ನಮ್ಮ ಖುಷಿಗೂ ನಾವೇ ಕಾರಣ ಹಾಗೆ ನಮ್ಮ ದುಃಖಕ್ಕೂ ನಾವೇ ಕಾರಣರಾಗಿರ್ತಿವಿ..... So 😊 no BP and B happy for ever