ಖುಷಿಯ ಜಾತ್ರೆಯಲಿ
ನೂರು ಮಂದಿ ನೆರೆದರೂ
ನಿನ್ನ ಪಾಲಿನ ಸಮಯ
ಖಾಲಿಯೇ ಉಳಿಯುತ್ತಿದೆ...😌
'ಅನಲ ಅನು'
ಅಟ್ಯಾಚ್ಮೆಂಟ್ ನ ಮಂಜು ಕರಗಿದಾಗಲೇ
ಪಕ್ಕಾ ಪ್ರೀತಿಯ ಹಾದಿ ಕಾಣೋದು.....💞
"ಅನಲ ಅನು'
ನಾ ಓದಿದ ಉತ್ಕೃಷ್ಟವಾದ ಕವಿತೆ
ನಿನ್ನ ಹೆಸರೇ...
ನಾ ನೋಡಿದ ಉತ್ಕೃಷ್ಟವಾದ ಚಿತ್ರ
ನಿನ್ನ ಮುಖವೇ...
ಸುಂದರವಾದ ವಸ್ತುಗಳೆಲ್ಲಾ
ನಿನ್ನನ್ನೇ ನೆನಪಿಸುತ್ತಿವೆ..
ನಿನ್ನ ನೆನಪಿಸುತ್ತಿರುವ ಎಲ್ಲವೂ
ಸುಂದರವಾಗಿಯೇ ಇದಾವೆ..
ನಿನ್ನ ಸೌಂದರ್ಯವನ್ನು ಹೊಗಳಲು
ಪದಗಳೇ ಸಿಗುತ್ತಿಲ್ಲಾ..
ಒಂದು ವಯಲೋನಿದ್ದರೆ ಕೊಡಿ
ನುಡಿಸಿ ತೋರಿಸುವೆ...🎻💗💝💞
'ಅನಲ ಅನು''
ನೀನು ಖಾಲಿಯಾಗದ
ಮಧು ಬಟ್ಟಲು 🍷🥰
'ಅನಲ ಅನು'
ನೀನು ಹೋದ ನಂತರ
ಮನೆ ಏನು ಖಾಲಿ ಇಲ್ಲ;
ನಿನ್ನೊಂದಿಗೆ ಕಳೆದ ಪ್ರತಿ ಕ್ಷಣಗಳನ್ನು
ನಾನು
ನೆನಪುಗಳಾಗಿ ಜೋಡಿಸಿಟ್ಟಿರುವೆ🌌
~ 'ಅನಲ ಅನು'
ತುಂಬಾ ಮಾತನಾಡುವುದಿದೆ ನಿನ್ನೋಟ್ಟಿಗೆ;
ನೀಬರುವಾಗ ಇಡೀ ಜೀವಮಾನಕ್ಕಾಗುವಷ್ಟು
ಸಮಯ ಹೊತ್ತು ತಾ ಸಾಕಿ🍷🥰💞
ಜೀಮಾನವೆಲ್ಲಾ ಕಾದು
ಕುಳಿವೆ ನಿನಗಾಗಿ......ಅನಲ ಅನು 😌
if the data has not been changed, no new rows will appear.
Day | Followers | Gain | % Gain |
---|---|---|---|
July 26, 2023 | 190 | +45 | +31.1% |
May 27, 2022 | 145 | -1 | -0.7% |
April 19, 2022 | 146 | +1 | +0.7% |
March 11, 2022 | 145 | +3 | +2.2% |
January 13, 2022 | 142 | +5 | +3.7% |
December 06, 2021 | 137 | +16 | +13.3% |