Kannadiga❤️💛
Advocate ✌️
.....,.......,,......
ನಮ್ಮ ದೊಡ್ಡಬಳ್ಳಾಪುರ ನಮ್ಮ ಹೆಮ್ಮೆ ✨🙏
Jai D_boss_❤️🌍
ಜಗಳ ಆಡದೆ ಮೌನಿಯಾದೆ ನೀನು🤐
ಕಾರಣವಿಲ್ಲದೆ ದೂರಾದೆ ನೀನು 😣
ತಪ್ಪು ಇದ್ದರು ಇಲ್ಲದಿದ್ದರೂ ಕ್ಷಮೆ..
ಕೇಳುವೆ ನಾನು🙏
ಕಾರಣವಿಲ್ಲದೆ ಕಣ್ಮರೆಯಾಗ ಬೇಡ..
ನೀನು...😓
ನಿನಗಾಗಿ ಕಾಯತ್ತಿರುವೆ ಸಮಯವನ್ನು
ಮುಡಿಪಿಟ್ಟು ನಾನು 🥺