Muddu on Clubhouse

Updated: Dec 15, 2023
Muddu Clubhouse
105 Followers
123 Following
@_manase Username

Bio

" ಹೆಸರಿರದ ಕೆಲವು ಸಂಬಂಧಗಳು ಗುರುತು ಮತ್ತು ನೆನಪು ಗಳಿಂದ ಪ್ರಾಮುಖ್ಯತೆ ಪಡೆದಿರುತ್ತವೆ"❤

ಎಂದೆಂದೂ ಜೊತೆಗೇ ಇರುವ ಮನವೇ... ❤ ❤
"ಖುಷಿಯಾಗಿರು ಜೀವವೇ ನೀ ಎನ್ನಯ ಉಸಿರು 🥰 🥰"
ನನಗೆ ಅವಶ್ಯಕ ಅನ್ನುವುದಕ್ಕಿಂತ ನಾನು ಅವಶ್ಯ ಅನ್ನೋ ಭಾವ ಸಂಬಂಧಕ್ಕೆ ಸೂಕ್ತ 🥰 🥰

ಹೌದು ನನಗೆ ಕೋಪ ಜಾಸ್ತಿನೇ .. ಜೀ 🥰🥰
ಅಹಂಕಾರವೇ ಈಕೆಯ ಅಲಂಕಾರ 🥰 🥰

"ಕ್ಷಣಕ್ಕೊಮ್ಮೆ ಬದಲಾಗುವಭಾವನೆಗಳ ನಡುವೆ ಬೇಡದ ಸಂಬಂಧಗಳನ್ನು ಹೇಳಿಕೊಂಡು ಬರುವವರು ದಯಮಾಡಿ ನನ್ನಿಂದ ದೂರವಿರಿ"
😱😱😱

"ಬಣ್ಣಗಳನ್ನು ನೋಡಿದರೆ ಭಯವಾಗಲ್ಲ ಆದರೆ, ಕ್ಷಣಕ್ಕೆ ಒಂದೊಂದು ಬಣ್ಣ ಬದಲಿಸುವ ವ್ಯಕ್ತಿಗಳನ್ನು ಕಂಡರೆ ಭಯ"ವಾಗತ್ತೆ..😏🏃‍♀️🏃‍♀️

ಕೊನೆಗೂ ಆತ ಇನ್ನು ಕೆಲವೇ ದಿನಗಳನ್ನು ಕೊಟ್ಟಿದ್ದಾನೆ,ಸುಂದರ ಕೈತೋಟ ನಿರ್ಮಿಸುವ ಕೆಲಸ ಬಾಕಿ ಇದೆ 🌹🌹

ಇರುವುದೇಲ್ಲವ ಬಿಟ್ಟು ಇಲ್ಲಡುದರೆಡೆ ತುಡಿಯುವುದೇ ಜೀವನ ❤❤

Member of

More Clubhouse users