𝙂𝙤𝙬𝙙𝙧𝙪 𝙃𝙪𝙙𝙪𝙜𝙖👑
𝘾𝙃𝙊𝙊𝙎𝙀 𝙂𝙊𝙊𝘿 𝙃𝙀𝘼𝙍𝙏 ❤️
𝙉𝙊𝙏 𝙂𝙊𝙊𝘿 𝙁𝘼𝘾𝙀 ☺️
ಜೊತೆಗಿದ್ದರೆ ಅವಳು👀
ನನ್ನ ಜೀವನಕ್ಕೆ ಹರುಷ..❤️
ನಕ್ಕರೆ ಅವಳು ಹೆಚ್ಚಾಗುವುದು🌍
ನನ್ನ ನಗುವಿಗೆ ಒಂದು ವರುಷ..😻
ನೀನಿಲ್ಲದೆ ಈ ಬದುಕಿಲ್ಲ, ನೀನಿಲ್ಲದೆ ನನ್ನ ಗುರಿಗೆ ಅರ್ಥವಿಲ್ಲ. ನೀನಿಲ್ಲದೆ ನನ್ನ ಜೀವನಕ್ಕೂ ಅರ್ಥವಿಲ್ಲ. ನೀನೇ ನನ್ನ ಭರವಸೆಯ ಬೆಳಕು, ನೀನೇ ಇನ್ನು ಮುಂದೆ ನನ್ನ ಬದುಕು….🤍🌍
ಪ್ರೀತಿ ಕೊಡುವುದು ಒಂದು ದೊಡ್ಡ ಉಡುಗೊರೆಯಾಗಿದೆ ಪ್ರೀತಿ ಪಡೆಯುವುದು ಒಂದು ದೊಡ್ಡ ಬಹುಮಾನವಾಗಿದೆ❤️🥀