ಬದುಕು ದುಸ್ತರ ಎಂದೆನಿಸಿದಾಗಲೆಲ್ಲಾ
ಕ್ಷಣಕಾಲ ಮೌನವಾಗಿ ಇದ್ದುಬಿಡು.
ಮರುಘಳಿಗೆ ಅಲೆಗಳ ಹೊಡೆತಕ್ಕೆ
ಅಲುಗಾಡದ ಬಂಡೆಗಳ ಒಮ್ಮೆ ಧ್ಯಾನಿಸು.
ನಿನ್ನೊಳಗಿನ ಚೈತನ್ಯ ಚಿಗುರೊಡೆದಾಗಲೆಲ್ಲಾ
ಮತ್ತೆ ಮತ್ತೆ ಬದುಕಿಗೆ ಮರುಹುಟ್ಟು
ಇದು ಜೀವ/ಜೀವನದ ಒಳಗುಟ್ಟು
ಪ್ರೀತಿಯಿಂದ ವೀರೇಶ್
📳8073402424
if the data has not been changed, no new rows will appear.
| Day | Followers | Gain | % Gain |
|---|---|---|---|
| September 12, 2023 | 304 | -2 | -0.7% |
| January 13, 2022 | 306 | +12 | +4.1% |
| December 06, 2021 | 294 | +16 | +5.8% |