ತಂದೆ ಶ್ರೀ ಕೃಷ್ಣ ಪರಮಾತ್ಮ, ನಮಗೆ ದುರ್ಯೋಧನನ ಧುರಹಂಕಾರವೂ ಬೇಡ, ಭೀಮನ ಬಲವೂ ಬೇಡ, ಅರ್ಜುನನ ರೀತಿ ಪರಾಕ್ರಮಿಯಾಗುವುದು ಬೇಡ🙏🙏, ನನ್ನನ್ನು ನಿನ್ನಂತೆಯೇ ಶ್ರೀ ಕೃಷ್ಣನಾಗಿಯೇ ಇರಿಸು ತಂದೆ😍, ಇತ್ತ ಕಡೆ ರುಕ್ಮಿಣಿ, ಅತ್ತ ಕಡೆ ರಾಧೆ ಗೋಪಿಕೆಯರನ್ನು ನೋಡಿಕೊಂಡು ಕಾಲಹರಣ ಮಾಡುವಂತೆ ಅನುಗ್ರಹಿಸು....😁
| Day | Members | Gain | % Gain |
|---|---|---|---|
| May 04, 2024 | 87 | 0 | 0.0% |
| February 17, 2024 | 87 | 0 | 0.0% |
| January 03, 2024 | 87 | +1 | +1.2% |
| November 20, 2023 | 86 | 0 | 0.0% |
| October 19, 2023 | 86 | +2 | +2.4% |
| September 19, 2023 | 84 | +1 | +1.3% |
| August 20, 2023 | 83 | +2 | +2.5% |