ಒಂದು 👧ಹೆಣ್ಣಿನ ಪುಟ್ಟ ❤ಮನಸ್ಸು ಬಯಸೋದು
ಪ್ರೀತ್ಸೋ ವ್ಯಕ್ತಿ ಅವಳ ಭಾವನೆಗಳಿಗೆ ಸ್ಪಂದಿಸುತ್ತಾ
ಅವಳ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ
ಸದಾ ನಿನ್ನ ಜೊತೆ ನಾನು ಇದೀನಿ ಕಣೇ ಎಂದು
ಧ್ಯೇರ್ಯ ತುಂಬುವ ಮನಸ್ಸಿದ್ದರೆ ಸಾಕು
ಅದೇ ಅವಳಿಗೆ ಕೋಟಿ ಕೊಟ್ಟರು ಸಿಗದ ಪ್ರೀತಿ ಸಿಕ್ಕಿದಂತೆ
ಆಕಾಶದಲ್ಲಿ ಹಾರಾಡುವಷ್ಟು ಖುಷಿ ಪಡ್ತಾಳೆ...
✍️ಯುವ ರಾಜ
ತಾನು ಇಷ್ಟಪಡೋ ಹುಡುಗ
ಪ್ರಪಂಚದೆದರು ತಲೆ ಎತ್ತಿ ನಡೆಯೋ ಗೌರವಾನ್ವಿತ ವ್ಯಕ್ತಿಯಾಗಿ
ತನ್ನ ಪ್ರೀತಿಯ ಮುಂದೆ ತಲೆಬಾಗಿ ನಡೆಯುವ ಹುಡುಗ ಸಿಗಲಿ ಎಂದು ಬಯಸುತ್ತಾಳೆ ವಿನಹ
ಹೊರಗಿನವರ ಮುಂದೆ ತಲೆಬಾಗಿ
ತಾನೇದ್ರೂ ತಲೆ ಎತ್ತಿ ದರ್ಪ ತೋರಿಸೋ
ಗುಲಾಮನಂತವನನ್ನು ಎಂದು ಬಯಸೋದಿಲ್ಲ..
✍️..ಯುವ ರಾಣಿ ..
1.ಪೇಜ್ ಜಾಯಿನ್ ಆಗಿ: ಪ್ರೀತಿಯಿಂದ ಪ್ರೀತಿಗಾಗಿ ಪ್ರೀತಿಗೋಸ್ಕರ ಈ ಲವ್ ಬರ್ಡ್ಸ್ ಪೇಜ್.
Day | Members | Gain | % Gain |
---|---|---|---|
May 15, 2024 | 1,077 | -1 | -0.1% |
February 23, 2024 | 1,078 | +4 | +0.4% |
January 09, 2024 | 1,074 | +3 | +0.3% |
November 25, 2023 | 1,071 | +12 | +1.2% |
October 22, 2023 | 1,059 | +17 | +1.7% |
September 22, 2023 | 1,042 | +11 | +1.1% |