ಜಾಗೃತ ನವಭಾರತ. on Clubhouse

ಜಾಗೃತ ನವಭಾರತ. Clubhouse
162 Members
Updated: Jul 10, 2024

Description

ಕೇವಲ ರಾಜಕೀಯ ಸಂಗತಿಗಳ ವಿಚಾರ ವಿಮರ್ಶೆ. ರಾಜಕೀಯದಲ್ಲಿ ಧಾರ್ಮಿಕತೆಯ ವಿಷಯಗಳ ಕುರಿತು ವಾದ ವಿವಾದಗಳು ಸಹಜ, ಅವುಗಳನ್ನ ಜನರು ಬಳಸಿಕೊಂಡು ಚರ್ಚಿಸುವದು ಸಾಮಾನ್ಯ ಸಂಗತಿ ಅದಕ್ಕೆ ಅವಕಾಶವಿದೆ ಆದರೆ ಧಾರ್ಮಿಕ ಆಚರಣೆಗಳ ಕುರಿತಾಗಿ ಖಂಡಿತಾ ಅಲ್ಲ.
ಇಲ್ಲಿ ಹಿಂದೂ ಧರ್ಮನಿಂದನೆ ಖಂಡಿತಾ ಒಪ್ಪುವದಿಲ್ಲ, ಹಾಗೆ ಇತರೇ ಧರ್ಮದ ಅವಹೇಳನ ನಾವಾಗೇ ಮಾಡುವದಿಲ್ಲ. ಹಾಗೊಂದುವೇಳೆ ಯಾರಾದರು ಮಾಡಿದರೆ ಅದು ಅವರ ವಯಕ್ತಿಕ ಅಭಿಪ್ರಾಯವೇ ಹೊರತು ಇತರರಿಗೆ ಸಂಬಂಧಿಸಿದ ವಿಷಯವಲ್ಲ. ಅಂತಹ ಮಾತುಗಳಿಗೆ ಅವರುಗಳೇ ನೇರ ಕಾರಣರಾಗಿರುತ್ತಾರೆ.
ರಾಜಕೀಯ ಮಾತ್ರ: ರಾಜಕೀಯ ವಿದ್ಯಮಾನಗಳ ಕುರಿತಾದ ಚರ್ಚೆಗಳು ಮಾತ್ರ.
ಧರ್ಮ ನಿಂದನೆ ಸಲ್ಲ.: ಧಾರ್ಮಿಕ ನಂಬಿಕೆಗಳ ಮೇಲೆ ಕೆಟ್ಟಮಾತುಗಳಿಗೆ ಸಹಮತವಿಲ್ಲ.
ಅಸಭ್ಯ ವರ್ತನೆಗೆ ಅವಕಾಶವಿಲ್ಲ.: ಯಾವುದೇ ತರಹದ ಅಸಭ್ಯ ವರ್ತನೆಗೆ ಅವಕಾಶವಿಲ್ಲ. ನಿಮ್ಮ ಮಾತುಗಳಿಗೆ ನೀವೇ ಜವಾಬ್ದಾರರು.

Last 30 Records

Day Members Gain % Gain
July 10, 2024 162 0 0.0%
March 28, 2024 162 +2 +1.3%
February 07, 2024 160 0 0.0%
December 23, 2023 160 +1 +0.7%
November 11, 2023 159 +3 +2.0%
October 11, 2023 156 +1 +0.7%
September 12, 2023 155 +1 +0.7%
August 14, 2023 154 +3 +2.0%

Charts

Some Club Members

More Clubs