ನಮ್ಮ ಚಿಕ್ಕಮಗಳೂರು on Clubhouse

ನಮ್ಮ ಚಿಕ್ಕಮಗಳೂರು Clubhouse
156 Members
Updated: May 25, 2024

Description

ಯಾವುದೇ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ಭಾರತೀಯ ಸಂವಿಧಾನಾತ್ಮಕ ಕಾನೂನು ವ್ಯಾಪ್ತಿ ಹಾಗೂ ಗ್ರೂಪ್ ನಿಯಮಗಳನ್ನು ಮೀರುವಂತಿಲ್ಲ.
ಒಬ್ಬರು ಮಾತನಾಡುವಾಗ ಮತ್ತೊಬ್ಬರು ಮಾತನಾಡುವಂತಿಲ್ಲ. ಪರಸ್ಪರ ಗೌರವ, ಬಹುವಚನ ದೊಂದಿಗೆ ಅವರವರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಇತರರ ಘನತೆ, ಗೌರವಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಮೂಲಭೂತ ಹಕ್ಕು, ಸ್ವಾತಂತ್ರ್ಯ, ಖಾಸಗಿತನ, ವಯಕ್ತಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಮಾತನಾಡಲು ಅಡ್ಡಿ ಇರುವುದಿಲ್ಲ.
ಸಹನೆ, ತಾಳ್ಮೆ: ಸಹನೆ, ತಾಳ್ಮೆ, ವ್ಯವಧಾನ ಇರಲಿ. ಪ್ರಶ್ನೆಗಳು ನಿಖರವಾಗಿ, ಸ್ಪಷ್ಟವಾಗಿ, ನೇರವಾಗಿ ಇರಲಿ. ಚಿಕ್ಕದಾಗಿ, ಚೊಕ್ಕವಾಗಿ ಇತರರಿಗೆ ಅರ್ಥವಾಗುವ ಭಾಷೆಯನ್ನು ಬಳಸಿ. ಇತರರ ಪ್ರಶ್ನೆ, ಉತ್ತರಗಳು, ವಿಷಯಗಳಿಗೆ ಕಿವಿಗೊಟ್ಟು ಆಲಿಸಿ.
ತೇಜೋವಧೆ ನಿಷಿದ್ಧ: ಎಲ್ಲರ ಸಮಯವೂ ಅತ್ಯಮೂಲ್ಯ. ಸಮಯಕ್ಕೆ ಬೆಲೆ ಕೊಡಿ. ಪ್ರತಿಯೊಬ್ಬರ ಮಾತಿಗೂ ಮಹತ್ವ ಇದೆ. ವಯಕ್ತಿಕ ತೇಜೋವಧೆಗೆ ಗ್ರೂಪ್ ಬಳಕೆ ನಿಷಿದ್ಧ.
ಗೌರವ, ಬದ್ಧತೆ ಇರಲಿ: ಸಮಾಜದಲ್ಲಿ ಅನೇಕ ದಾರಿಗಳು, ಹಲವು ವಿಚಾರಧಾರೆಗಳು, ವಿವಿಧ ಸಿದ್ದಾಂತ ಗಳು, ಭಿನ್ನ, ಭಿನ್ನ ಅಭಿಪ್ರಾಯಗಳನ್ನೂ ಗೌರವಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತ್ವ ಸಂಸ್ಕೃತಿ, ಪರಂಪರೆ, ಸಹಬಾಳ್ವೆಯ, ಜಾತ್ಯಾತೀತ ನಿಲುವು ಬದ್ಧತೆಗಳಿಗೆ ಮಹತ್ವ.

Rules

ಸಹನೆ, ತಾಳ್ಮೆ

ಸಹನೆ, ತಾಳ್ಮೆ, ವ್ಯವಧಾನ ಇರಲಿ. ಪ್ರಶ್ನೆಗಳು ನಿಖರವಾಗಿ, ಸ್ಪಷ್ಟವಾಗಿ, ನೇರವಾಗಿ ಇರಲಿ. ಚಿಕ್ಕದಾಗಿ, ಚೊಕ್ಕವಾಗಿ ಇತರರಿಗೆ ಅರ್ಥವಾಗುವ ಭಾಷೆಯನ್ನು ಬಳಸಿ. ಇತರರ ಪ್ರಶ್ನೆ, ಉತ್ತರಗಳು, ವಿಷಯಗಳಿಗೆ ಕಿವಿಗೊಟ್ಟು ಆಲಿಸಿ.

ತೇಜೋವಧೆ ನಿಷಿದ್ಧ

ಎಲ್ಲರ ಸಮಯವೂ ಅತ್ಯಮೂಲ್ಯ. ಸಮಯಕ್ಕೆ ಬೆಲೆ ಕೊಡಿ. ಪ್ರತಿಯೊಬ್ಬರ ಮಾತಿಗೂ ಮಹತ್ವ ಇದೆ. ವಯಕ್ತಿಕ ತೇಜೋವಧೆಗೆ ಗ್ರೂಪ್ ಬಳಕೆ ನಿಷಿದ್ಧ.

ಗೌರವ, ಬದ್ಧತೆ ಇರಲಿ

ಸಮಾಜದಲ್ಲಿ ಅನೇಕ ದಾರಿಗಳು, ಹಲವು ವಿಚಾರಧಾರೆಗಳು, ವಿವಿಧ ಸಿದ್ದಾಂತ ಗಳು, ಭಿನ್ನ, ಭಿನ್ನ ಅಭಿಪ್ರಾಯಗಳನ್ನೂ ಗೌರವಿಸಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತ್ವ ಸಂಸ್ಕೃತಿ, ಪರಂಪರೆ, ಸಹಬಾಳ್ವೆಯ, ಜಾತ್ಯಾತೀತ ನಿಲುವು ಬದ್ಧತೆಗಳಿಗೆ ಮಹತ್ವ.

Last 30 Records

Day Members Gain % Gain
May 25, 2024 156 +1 +0.7%
March 04, 2024 155 +2 +1.4%
January 14, 2024 153 0 0.0%
November 30, 2023 153 +1 +0.7%
October 26, 2023 152 +2 +1.4%
September 26, 2023 150 0 0.0%
August 27, 2023 150 +1 +0.7%
July 25, 2023 149 0 0.0%
June 29, 2023 149 -2 -1.4%
April 03, 2023 151 +1 +0.7%
March 10, 2023 150 -1 -0.7%
January 29, 2023 151 +1 +0.7%
August 11, 2022 150 -1 -0.7%
July 29, 2022 151 +1 +0.7%
June 13, 2022 150 +1 +0.7%
June 07, 2022 149 +1 +0.7%
April 20, 2022 148 +1 +0.7%
April 06, 2022 147 +2 +1.4%
March 31, 2022 145 -1 -0.7%
February 22, 2022 146 +6 +4.3%
November 01, 2021 140 -1 -0.8%

Charts

Some Club Members

More Clubs