Spoorthiya Jeevana on Clubhouse

Spoorthiya Jeevana Clubhouse
59 Members
Updated: Jun 10, 2024

Description


ಸ್ಪೂರ್ತಿಯ ಜೀವನ
ಸ್ಪೂರ್ತಿಯ ಜೀವನ ಯೂಟ್ಯೂಬ್ ಚಾನೆಲ್ ಅನ್ನು ಪ್ರತಿಷ್ಠಿತ ಕಾರ್ಪೊರೇಟ್ ತರಬೇತಿ ಸಂಸ್ಥೆ "ಬ್ಲೂ ಲೇಕ್” ಪ್ರಸ್ತುತ ಪಡಿಸುತ್ತಿದೆ.
ಸಾಮಾನ್ಯ ಜನರ ಮಾನಸಿಕ ವಿಕಾಸ, ಜೀವನ ಕೌಶಲ್ಯ, ಕಾರ್ಯ ಕ್ಷಮತೆ ಅಭಿವೃದ್ಧಿ ಹಾಗೂ ವೃತ್ತಿ ಪರತೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಆಧುನಿಕ ಮನೋವಿಜ್ಞಾನ ಹಾಗೂ ನಿರ್ವಹಣಾ ವಿಜ್ಞಾನ (ಮ್ಯಾನೇಜ್ ಮೆಂಟ್) ಕ್ಷೇತ್ರದ ಮಹತ್ವದ ಸಂಶೋಧನೆ ಹಾಗೂ ಕಾರ್ಯ ವಿಧಾನ ತಂತ್ರಗಳ ಪರಿಕಲ್ಪನೆಗಳನ್ನು ಅಳವಡಿಸಿದ ಉನ್ನತ ಗುಣಮಟ್ಟದ ಪರಿಣಾಮಕಾರಿ ವಿಡಿಯೋಗಳ
ನಿರ್ಮಾಣ ಮಾಡುವುದು ಈ ಚಾನೆಲ್ ನ ಉದ್ದೇಶವಾಗಿದೆ.
Youtube https://youtube.com/c/SpoorthiyaJeevana

Last 30 Records

Day Members Gain % Gain
June 10, 2024 59 0 0.0%
March 12, 2024 59 0 0.0%
January 22, 2024 59 0 0.0%
December 08, 2023 59 0 0.0%
October 31, 2023 59 0 0.0%
October 01, 2023 59 +1 +1.8%
September 02, 2023 58 +46 +383.4%

Charts

Some Club Members

More Clubs