ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ ಹಾಗೂ ದೇಶದ ಆರನೇ ದೊಡ್ಡ ರಾಜ್ಯ. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು. ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
1 : ಕನ್ನಡ ಬರೋವ್ರಿಗೆ ಮೊದಲ ಆದ್ಯತೆ ಹುಟ್ಟಿದ್ದು ಕರ್ನಾಟಕ ಅಂದ್ಮೇಲೆ ಕನ್ನಡ ಬರುತ್ತೆ ತಾನೇ ಮುಚ್ಕೊಂಡು ಮಾತಾಡಿ ಇಂಗ್ಲಿಷ್ ಅವರಿಗೆ ಹುಟ್ಟಿದಾಗೆ ಅಡ್ಬೇಡಿ
2: ತಮ್ಮ ತಮ್ಮ ಭಾವಚಿತ್ರದೊಂದಿಗೆ ಕ್ಲಬ್ ಒಳಗೆ ಬನ್ನಿ ಇಲ್ವದ್ರೆ ಕೆಳಗೆ ಕೂತು ಕೇಳಿಸ್ಕೊಳ್ಳಿ
3:
1
ಕನ್ನಡ ಬರೋವ್ರಿಗೆ ಮೊದಲ ಆದ್ಯತೆ ಹುಟ್ಟಿದ್ದು ಕರ್ನಾಟಕ ಅಂದ್ಮೇಲೆ ಕನ್ನಡ ಬರುತ್ತೆ ತಾನೇ ಮುಚ್ಕೊಂಡು ಮಾತಾಡಿ ಇಂಗ್ಲಿಷ್ ಅವರಿಗೆ ಹುಟ್ಟಿದಾಗೆ ಅಡ್ಬೇಡಿ
2
ತಮ್ಮ ತಮ್ಮ ಭಾವಚಿತ್ರದೊಂದಿಗೆ ಕ್ಲಬ್ ಒಳಗೆ ಬನ್ನಿ ಇಲ್ವದ್ರೆ ಕೆಳಗೆ ಕೂತು ಕೇಳಿಸ್ಕೊಳ್ಳಿ
3
Day | Members | Gain | % Gain |
---|---|---|---|
May 25, 2024 | 1 | 0 | 0.0% |
March 04, 2024 | 1 | 0 | 0.0% |
January 14, 2024 | 1 | 0 | 0.0% |
November 30, 2023 | 1 | 0 | 0.0% |
October 26, 2023 | 1 | 0 | 0.0% |
September 26, 2023 | 1 | 0 | 0.0% |
August 27, 2023 | 1 | 0 | 0.0% |
July 25, 2023 | 1 | 0 | 0.0% |
June 29, 2023 | 1 | -56 | -98.3% |
April 03, 2023 | 57 | 0 | 0.0% |
March 10, 2023 | 57 | 0 | 0.0% |
April 20, 2022 | 57 | -1 | -1.8% |
April 13, 2022 | 58 | +1 | +1.8% |
March 16, 2022 | 57 | +1 | +1.8% |
February 22, 2022 | 56 | +1 | +1.9% |
November 05, 2021 | 55 | +1 | +1.9% |