"ಬಿಂಕು ಮನೆ(BINKU MANE)" ಅಂದ್ರೆ ನಿಮ್ಮ ಅಂತರಾಳದ ಆತ್ಮಸತ್ವದ ನೈಜ ಮಾತಿನ ಅನಾವರಣ.
~~~~~~~~~~~~~~~~~~
ಬಸವಾದಿ ಶರಣರ ವಚನ, ವಿಚಾರಧಾರೆಯೆಡೆಗೆ ನಮ್ಮ ಮನದ ಮನೆಯಲ್ಲಿ ಮಾತಿನ ವಿಚಾರ ಮಂಥನ.
~~~~~~~~~~~~~~~~~~
ಎಲ್ಲಾ ಮಹಾತ್ಮರ, ಕವಿಗಳ, ಮಾನವತೆಯ ಉಳಿವಿಗಾಗಿ ಹೋರಾಟ ಮಾಡಿದವರ ಸ್ಮರಣೆಯ ಮಾತಿನ ಯುದ್ಧ!.
~~~~~~~~~~~~~~~~~
ಸಮಕಾಲೀನ/ವರ್ತಮಾನ ವಿದ್ಯಮಾನಗಳ ಚರ್ಚೆ.
~~~~~~~~~~~~~~~~
ಕೃಷಿಯ ಬಗೆಗೆ ಒಂದಿಷ್ಟು ಮಾತಿನ ಬೇಸಾಯ
~~~~~~~~~~~~~~~~~
ಒಟ್ಟಾರೆ ಒಳ್ಳೆಯದನ್ನೇ ಮಾತಾಡೋಣ, ಒಳ್ಳೆಯದನ್ನೇ ಕೇಳೋಣ, ಹಾಗೆಯೇ ಒಳ್ಳೆಯದನ್ನೇ ಆಚರಿಸೋಣ, ಒಳ್ಳೆಯದನ್ನೇ ಪ್ರೋತ್ಸಾಹಿಸೋಣ.
~~~~~~~~~~~~~~~~~~~~
"ಬಿಂಕು ಮನೆ" ನಮ್ಮೆಲ್ಲರ ತವರು ಮನೆ!,
ತವರಿನಲ್ಲಿ ಇರುವವರಲ್ಲರೂ ನಮ್ಮವರೇ!!.
~~~~~~~~~~~~~~~~
ಹೇಳೋದು ಸಾಕಷ್ಟಿದೆ ಅದೆಲ್ಲವೂ ನಮಗೆ/ನಿಮಗೆ ಗೊತ್ತಿರುವುದೇ!
ಅದುದರಿಂದ ನಿಮಗೆ/ನಮಗೆ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ!!.
~~~~~~~~~~~~~~~~
ನಾವು ಎಲ್ಲರನ್ನೂ ಗೌರವಿಸೋಣ,
ಎಲ್ಲರನ್ನೂ ಸ್ವಾಗತಿಸೋಣ, ಏಕೆಂದರೆ ಇದು ನಿಮ್ಮ ಮನೆ!ಅಂದ್ರೆ 'ಬಿಂಕುಮನೆ'!!.
~~~~~~~~~~~~~~~~
'ಬಿಂಕು'ಅಂದ್ರೆ ನೀವು/ನಾವು!
ನಾವು/ನೀವು ಅಂದ್ರೆ 'ಬಿಂಕು'!!.
~~~~~~~~~~~~~~~~~
'ಬಿಂಕು'ಅಂದ್ರೆ ನಿಮ್ಮತನದ Brand Name.
" ಇದು ನಿಮ್ಮ ಮನೆ!!
ನಿಮ್ಮ ಮನೆಯ ವಾತಾವರಣ ಕೆಡಿಸಬೇಡಿ!!!": ಮನೆ ಅಂದ್ರೆ ನಿಮಗೆ ಗೊತ್ತಲ್ವಾ!!!
"ಮನೆ ನಿಮ್ಮದಿದ್ರೂ ನೀವುಗಳು
ನಿಮ್ಮ ಇತಿ ಮಿತಿಯಲ್ಲಿಯೇ ಇರಿ!!!": ಮನೆಯ ಯಜಮಾನರು ನೀವಲ್ಲ!!!??
"ಎಲ್ಲರಿಗೂ ಸಮಾನ ಅಧಿಕಾರ ಇದೆ,
ಅದ್ರೆ ಅಧಿಕಾರಶಾಹಿಯಲ್ಲ!!!": ಮನೆಯ ಮುಖ್ಯಸ್ಥರೇ ಮೊದಲು!!!,ಅವರ ಮಾತೇ ಅಂತಿಮ!!!
" ಇದು ನಿಮ್ಮ ಮನೆ!! ನಿಮ್ಮ ಮನೆಯ ವಾತಾವರಣ ಕೆಡಿಸಬೇಡಿ!!!"
ಮನೆ ಅಂದ್ರೆ ನಿಮಗೆ ಗೊತ್ತಲ್ವಾ!!!
"ಮನೆ ನಿಮ್ಮದಿದ್ರೂ ನೀವುಗಳು ನಿಮ್ಮ ಇತಿ ಮಿತಿಯಲ್ಲಿಯೇ ಇರಿ!!!"
ಮನೆಯ ಯಜಮಾನರು ನೀವಲ್ಲ!!!??
"ಎಲ್ಲರಿಗೂ ಸಮಾನ ಅಧಿಕಾರ ಇದೆ, ಅದ್ರೆ ಅಧಿಕಾರಶಾಹಿಯಲ್ಲ!!!"
ಮನೆಯ ಮುಖ್ಯಸ್ಥರೇ ಮೊದಲು!!!,ಅವರ ಮಾತೇ ಅಂತಿಮ!!!
Day | Members | Gain | % Gain |
---|---|---|---|
July 09, 2024 | 597 | +9 | +1.6% |
March 27, 2024 | 588 | +3 | +0.6% |
February 06, 2024 | 585 | 0 | 0.0% |
December 23, 2023 | 585 | +3 | +0.6% |
November 11, 2023 | 582 | +2 | +0.4% |
October 11, 2023 | 580 | +11 | +2.0% |
September 11, 2023 | 569 | +1 | +0.2% |
August 14, 2023 | 568 | -1 | -0.2% |
July 12, 2023 | 569 | 0 | 0.0% |
June 18, 2023 | 569 | -5 | -0.9% |
March 18, 2023 | 574 | +2 | +0.4% |
March 02, 2023 | 572 | +6 | +1.1% |
February 04, 2023 | 566 | +2 | +0.4% |
January 31, 2023 | 564 | -9 | -1.6% |
January 23, 2023 | 573 | +2 | +0.4% |
January 20, 2023 | 571 | -1 | -0.2% |
January 16, 2023 | 572 | +1 | +0.2% |
January 12, 2023 | 571 | +1 | +0.2% |
January 08, 2023 | 570 | +1 | +0.2% |
January 04, 2023 | 569 | +1 | +0.2% |
December 24, 2022 | 568 | -1 | -0.2% |
December 01, 2022 | 569 | +1 | +0.2% |
November 25, 2022 | 568 | +3 | +0.6% |
November 12, 2022 | 565 | -1 | -0.2% |
October 24, 2022 | 566 | +1 | +0.2% |
October 10, 2022 | 565 | +14 | +2.6% |
October 04, 2022 | 551 | +3 | +0.6% |
September 30, 2022 | 548 | +7 | +1.3% |
September 25, 2022 | 541 | +8 | +1.6% |
September 19, 2022 | 533 | +14 | +2.7% |