ನಮ್ಮ ಸಂವಿಧಾನ ತಿಳಿಯೋಣ on Clubhouse

ನಮ್ಮ ಸಂವಿಧಾನ ತಿಳಿಯೋಣ Clubhouse
371 Members
Updated: Jun 19, 2024

Description

ಸಂವಿಧಾನ ಅರಿಯದೆ ಪ್ರಜಾಪ್ರಭುತ್ವ ಯಶಸ್ವಿ ಆಗದು. ಪ್ರತಿಯೊಬ್ಬ ಭಾರತೀಯ ಸಂವಿಧಾನ ಕುರಿತು ಕನಿಷ್ಠ ಜ್ಞಾನ ಹೊಂದಿರಲೇಬೇಕು. ಈ ನಿಟ್ಟಿನಲ್ಲಿ ನಮ್ಮ ಗುಂಪಿನಿಂದ ಒಂದು ಸಣ್ಣ ಪ್ರಯತ್ನ. ಬನ್ನಿ ನಿಮಗೆ ತಿಳಿದಷ್ಟು ಹೇಳಿ, ಇನ್ನೊಂದಿಷ್ಟು ಇಲ್ಲಿಂದ ಕಲಿಯಿರಿ.
ಸಂವಿಧಾನ ಅರಿಯಲು: ಸ್ನೇಹಿತರೆ, ಹಿರಿ, ಕಿರಿಯರೆ ಈ ಗುಂಪು ರಚನೆ ಆಗಿರುವುದು ಸಂವಿಧಾನ ತಿಳಿಯಲು ಮಾತ್ರ. ಇಲ್ಲಿ ವಿಷಯ ಪಂಡಿತರು ತಮ್ಮ ವಿಚಾರ ಮಂಡಿಸುತ್ತಾರೆ. ಅದನ್ನು ಅಳಿಸಿ, ಅವಮಾನ ಇದ್ದರೆ ತಾವು ಮೇಲೆ ಬಂದು ಇಲ್ಲವೇ ಸಂದೇಶ ಕಳುಹಿಸಿ ಪ್ರಶ್ನಿಸಬಹುದು.
ಕಿರಿ ಕಿರಿ ಬೇಡ: ಮೊದಲೇ ಹೇಳಿದಂತೆ ವಿಷಯ ಅರಿತ ಪಂಡಿತರು ಇಲ್ಲಿ ಬಂದು ವಿಚಾರ ಪ್ರಸ್ತಾವ ಮಾಡುವುದರಿಂದ ಹೆಚ್ಚು ಅನುಮಾನ ಇರೋದಿಲ್ಲ ಎಂಬುದು ನನ್ನ ಭಾವನೆ. ಒಂದು ವೇಳೆ ಕೆಲ ವಿಷಯದಲ್ಲಿ ತಪ್ಪಾದರೆ ಅದನ್ನು ಸರಿಪಡಿಸಲು ಅವಕಾಶ ಇದೆ. ಆದರೆ ಅದೇ ವಿಚಾರ ಎಳೆಯಬೇಡಿ.
ತಾವು ಬನ್ನಿ - ಇತರರ ಕರೆತನ್ನಿ: ಗುಂಪಿಗೆ ತಾವೂ ಬನ್ನಿ; ನಿಮ್ಮೊಟ್ಟಿಗೆ ಇತರರನ್ನೂ ಸಹ ಸೇರಿಸಿಕೊಳ್ಳಿ. ಪ್ರಶ್ನೆ ಕೇಳುವಾಗ ಸ್ಪಷ್ಟತೆ ಇರಲಿ ಜೊತೆಗೆ ಪ್ರಶ್ನೆ ಚುಟುಕಾಗಿ ಇರಲಿ. ಒಬ್ಬರಿಗೆ ಒಂದೇ ಪ್ರಶ್ನೆ ಕೇಳಲು ಅವಕಾಶ ಇದೆ.

Last 30 Records

Day Members Gain % Gain
June 19, 2024 371 +1 +0.3%
March 17, 2024 370 +5 +1.4%
January 26, 2024 365 +1 +0.3%
December 13, 2023 364 +1 +0.3%
November 04, 2023 363 +2 +0.6%
October 04, 2023 361 +3 +0.9%
September 04, 2023 358 0 0.0%
August 07, 2023 358 +2 +0.6%

Charts

Some Club Members

More Clubs