ಜಗತ್ತಿನಲ್ಲಿ ಹಿಂದುಗಳಿಗೆ ಇರುವುದು ಒಂದೇ ಒಂದು ದೇಶ ಭಾರತ ಅದುವೇ ಹಿಂದೂಸ್ತಾನ. ಹಿಂದೂ ಧರ್ಮವು ಹಲವಾರು ಅಡ್ಡಿ ಆತಂಕಗಳನ್ನು ಎದುರುಸುತ್ತಿದೆ. ಸನಾತನ ಹಿಂದೂ ಧರ್ಮಕ್ಕೆ ಬಾಹ್ಯ ಶಕ್ತಿಗಳು ಮತ್ತು ಆಂತರಿಕ ಶಕ್ತಿಗಳಿಂದ ಧಕ್ಕೆ ಬರುತ್ತಾಯಿದೆ.
ಸನಾತನ ಹಿಂದೂ ಧರ್ಮಕ್ಕೆ ಇಸ್ಲಾಂ ಮತ್ತು ಕ್ರೈಸ್ತ ಮತಗಳ ವಿಸ್ತಾರಣಾ ನೀತಿಯಿಂದ ಅತ್ಯಂತ ದೊಡ್ಡ ಪ್ರಮಾಣದ ಸಮಸ್ಯೆ ಇದೆ. ಅದರ ಜೊತೆ ಜೊತೆಗೆ ಇಸ್ಲಾಂ ಧರ್ಮದಿಂದ ಲವ್ ಜಿಹಾದ್, ಲ್ಯಾಂಡ್ ಜಿಹಾದ್, Population ಜಿಹಾದ್, ಹಲಾಲ್ ಮಾಂಸ, ಹಲಾಲ್ Certified ಆಹಾರ ಉತ್ಪನ್ನಗಳು ಮತ್ತು ಝೂಟಾ ಖಾನಾ ಎಂಜಲು ಮಾಡಿದ ಆಹಾರ ಪದಾರ್ಥಗಳು ಅಂದರೆ ಮುಸ್ಲಿಮೇರರಾದ ಹಿಂದೂ ಬೌದ್ಧ ಜೈನ ಸಿಖ್ಖ್ ಲಿಂಗಾಯತರಿಗೆ ಎಂಜಲು ಮಾಡಿದ ಆಹಾರ ತಿನ್ನಿಸುವುದು ಹಾಗೂ ಘಜ್ವಾ- ಏ- ಹಿಂದ್ ಅಂದರೆ ಭಾರತವನ್ನು ಸಂಪೂರ್ಣ ಮುಸ್ಲಿಂ ರಾಷ್ಟ್ರ ಮಾಡುವುದು, ದಾರುಲ್ ಹರಬ್, ದಾರುಲ್ ಇಸ್ಲಾಂ, ದಾರುಲ್ ಅಮನ್ ಅಂದರೆ ಇಡೀ ಜಗತ್ತನ್ನು ಮಾಡುವುದು ಮುಂತಾದವುಗಳಿಂದ ಹಿಂದೂ ಧರ್ಮದ ಅಸ್ತಿತ್ವಕ್ಕೆ ಧಕ್ಕೆ ಇರುತ್ತದೆ.
ಹಿಂದೂ ಧರ್ಮಕ್ಕೆ ಬಾಲ ಬುಡುಕ ಬುದ್ಧಿ ಜೀವಿಗಳು, ನಕಲಿ ಜ್ಯಾತ್ಯಾತೀತ ವಾದಿಗಳು ಮತ್ತು ಅರ್ಬನ್ ಜಿಹಾದಿ ನಕ್ಸಲರು ಹಾಗೂ ಹಿಂದೂ ಧರ್ಮ ವಿರೋಧಿಗಳಿಂದ ಹಿಂದೂ ಧರ್ಮಕ್ಕೆ ಧಕ್ಕೆ ಇರುತ್ತದೆ.
ಆ ಕಾರಣದಿಂದ ಹಿಂದೂ ಧರ್ಮ ಮತ್ತು ಭಾರತೀಯ ಮಣ್ಣಿನ ಮತ/ ಧರ್ಮಗಳ ಅಸ್ತಿತ್ವಕ್ಕಾಗಿ ಹಿಂದು ಬೌದ್ಧ ಜೈನ ಸಿಖ್ಖ ಮತ್ತು ಲಿಂಗಾಯತರುಗಳನ್ನು ಎಚ್ಚರಿಸಿ ಜಾಗೃತ ಮಾಡುವುದು ಈ ಗ್ರುಪ್ ನ ಮೂಲ ಉದ್ದೇಶ.
ಹಿಂದೂ ಧರ್ಮ ಉಳಿದರೆ ಭಾರತದ ಮಣ್ಣಿನ ಎಲ್ಲ ಮತ/ ಧರ್ಮಗಳು ಮತ್ತು ಭಾರತ ದೇಶ ಅಖಂಡವಾಗಿ ಉಳಿಯುತ್ತದೆ. ಹಿಂದೂ ಧರ್ಮ ನಾಶವಾದರೆ ಭಾರತ ದೇಶವು ಛಿದ್ರ ಛಿದ್ರವಾಗಿ ಹೋಗುತ್ತದೆ ಮತ್ತು ಉಳಿದ ಭಾರತದ ಮಣ್ಣಿನ ಮತ/ ಧರ್ಮಗಳು ಇಸ್ಲಾಂ ಮತ್ತು ಕ್ರೈಸ್ತ ಮತಗಳ ವಿಸ್ತಾರಣಾ ವಾದಕ್ಕೆ ಬಲಿಯಾಗಿ ನಾಶವಾಗುತ್ತವೆ.
ಆದ್ದರಿಂದ ಎಚ್ಚರ ಹಿಂದುಗಳೇ ಎಚ್ಚರ. ಇದಕ್ಕೆ ಭಾರತದ ಮಣ್ಣಿನ ಮತ/ ಧರ್ಮಗಳು ಕೈ ಜೋಡಿಸಿದಾಗ ಮಾತ್ರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.
ಜೈ ಭಾರತ | ಜೈ ಹಿಂದೂಸ್ತಾನ್ ||
1) ಹಿಂದೂ ಮತ್ತು ಭಾರತದ ಮಣ್ಣಿನ ಧರ್ಮದ ದೇವರುಗಳನ್ನು ಒಪ್ಪುತ್ತೇನೆ.: ನಾನು ಹಿಂದೂ ಧರ್ಮದ ಮತ್ತು ಭಾರತದ ಮಣ್ಣಿನ ಮತ/ ಧರ್ಮಗಳ ದೇವರುಗಳನ್ನು ದೇವರೆಂದು ಒಪ್ಪಿಕೊಂಡು ಗೌರವಿಸುತ್ತೇನೆ.
2) ಹಿಂದೂ ಮತ್ತು ಭಾರತದ ಮಣ್ಣಿನ ಧರ್ಮಗಳ ದೇವರುಗಳ ಅವಹೇಳನ ಮಾಡುವುದಿಲ್: ನಾನು ಹಿಂದೂ ಧರ್ಮದ ಮತ್ತು ಭಾರತೀಯ ಮತ ಧರ್ಮಗಳ ದೇವರುಗಳ ಅವಹೇಳನ ಮಾಡುವುದಿಲ್ಲ.
3) ಹಿಂದೂ ಮತ್ತು ಭಾರತೀಯ ಮಣ್ಣಿನ ಧರ್ಮಗಳ ಅವಹೇಳನ ಮಾಡುವುದಿಲ್ಲ.: ನಾನು ಹಿಂದೂ ಧರ್ಮ ಮತ್ತು ಭಾರತೀಯ ಮತ/ ಧರ್ಮಗಳ ಅವಹೇಳನ ಮಾಡುವುದಿಲ್ಲ.
Day | Members | Gain | % Gain |
---|---|---|---|
June 28, 2024 | 197 | +2 | +1.1% |
March 21, 2024 | 195 | +2 | +1.1% |
January 31, 2024 | 193 | +6 | +3.3% |
December 17, 2023 | 187 | +3 | +1.7% |
November 07, 2023 | 184 | +5 | +2.8% |
October 07, 2023 | 179 | +3 | +1.8% |
September 08, 2023 | 176 | 0 | 0.0% |
August 10, 2023 | 176 | +2 | +1.2% |