ಜೊತೆಗಿರದ ಜೀವ ಎಂದಿಗಿಂತಲೂ ಜೀವಂತ on Clubhouse

ಜೊತೆಗಿರದ ಜೀವ ಎಂದಿಗಿಂತಲೂ ಜೀವಂತ Clubhouse
155 Members
Updated: Jun 9, 2024

Description

🤩ಮೈನ್ ಅಡ್ಮಿನ್ 🤩
🙏♕⃟❥SILICON࿐🙏
@punithrajkumar.official
ನಾನ್ ಪೇಜ್ ಯಾರೇ ಓಪನ್ ಮಾಡಿದ್ರು ರೀಸನ್ ಇಲ್ಲದೆ ಎಂಡ್ ಮಾಡೋಲ್ಲ

ಡಾ|| ಪುನೀತ್ ರಾಜ್‍ಕುಮಾರ್ (೧೭ ಮಾರ್ಚ್ ೧೯೭೫ - ೨೯ ಅಕ್ಟೋಬರ್ ೨೦೨೧)ರವರು ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು ೨೯ ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. ವಸಂತ ಗೀತ (೧೯೮೦), ಭಾಗ್ಯವಂತ (೧೯೮೧), ಚಲಿಸುವ ಮೋಡಗಳು (೧೯೮೨), ಎರಡು ನಕ್ಷತ್ರಗಳು (೧೯೮೩), ಭಕ್ತ ಪ್ರಹ್ಲಾದ, ಯಾರಿವನು ಮತ್ತು ಬೆಟ್ಟದ ಹೂವು (೧೯೮೫) ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ 'ರಾಮು' ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು ೨೦೦೨ರಲ್ಲಿ ಅಪ್ಪು ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗದ ಪಯಣ ಶುರುಮಾಡಿದರು.[೧]ಅವರಿಗೆ ಅಭಿಮಾನಿಗಳು ಪವರ್‌ಸ್ಟಾರ್ ಎಂದು ಕರೆಯುತ್ತಾರೆ. ಅವರು ನಟಿಸಿದ ಅಪ್ಪು(೨೦೦೨), ಅಭಿ(೨೦೦೩), ವೀರಕನ್ನಡಿಗ(೨೦೦೪), ಮೌರ್ಯ(೨೦೦೪), ಆಕಾಶ್ (೨೦೦೫), ಅಜಯ್ (೨೦೦೬), ಅರಸು (೨೦೦೭), ಮಿಲನ (೨೦೦೭), ವಂಶಿ(೨೦೦೮), ರಾಮ್ (೨೦೦೯), ಪೃಥ್ವಿ(೨೦೧೦), ಜಾಕಿ(೨೦೧೦), ಹುಡುಗರು (೨೦೧೧), ಅಣ್ಣಾ ಬಾಂಡ್ (೨೦೧೨), ಪವರ್ (೨೦೧೪), ರಣವಿಕ್ರಮ (೨೦೧೫), ದೊಡ್ಮನೆ ಹುಡುಗ (೨೦೧೬), ರಾಜಕುಮಾರ (೨೦೧೭), ಯುವರತ್ನ(೨೦೨೧), ಜೇಮ್ಸ್ (೨೦೨೨) ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿದ್ದರು. ಅವರು ಪ್ರಸಿದ್ಧ ಟಿವಿ ಆಟದ ಕಾರ್ಯಕ್ರಮ ಹೂ ವಾಂಟ್ಸ್ ಟು ಬಿ ಮಿಲಿಯನೇರ್ನ ಕನ್ನಡ ಆವೃತ್ತಿ ಕನ್ನಡದ ಕೋಟ್ಯಧಿಪತಿಯ ನಿರೂಪಣೆ ಮಾಡಿದ್ದಾರೆ.[೨] ಕರ್ನಾಟಕ ರಾಜ್ಯಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಕ್ಲಬ್ ಹೌಸ್ ಕೋಲಾಹಲ
ಸಿಕ್ ಹಾಕ್ಕೊಂಡ್ ವಿಲ ವಿಲ
ದಯವಿಟ್ಟು ಕರಿಬೇಡ ಕಲಾ
ನಾ ಎಲ್ಲೂ ಬರಕ್ಕಿಲ್ಲ
ಇದೇ ನನ್ನ ಬಲ🤭🤣❤️

ಕನ್ನಡ ಪ್ರೇಮಿ❤️
ADMINS

✨ನಿಜಕ್ಕೂ ನೀವೊಂದು ಮರೆಯದ ಮಾಣಿಕ್ಯವೇ ಮಾಣಿಕ್ಯದ ಹೊಳಪು ಎಂದು ಮಾಸದು, ಹಾಗೆ ನಿಮ್ಮ ನೆನಪುಗಳು ಅಭಿಮಾನಿಗಳ ಮನದಲ್ಲಿ ನಿತ್ಯ ವಿನೂತನವು....

✨ಮರೆಯಲಾದೀತೆ ನಿಮ್ಮಯ ಮೊಗವ ಮೊಗದಲ್ಲಿನ ಆ ನಗುವ ಆದರೂ ನೀವಿಲ್ಲ ಎಂಬುದೇ ಒಂದು ನೋವಿನ ಹಿಂಸೆ🙂

Last 30 Records

Day Members Gain % Gain
June 09, 2024 155 +1 +0.7%
March 12, 2024 154 +2 +1.4%
January 22, 2024 152 +3 +2.1%
December 08, 2023 149 -1 -0.7%
October 31, 2023 150 +5 +3.5%
October 01, 2023 145 +2 +1.4%
September 01, 2023 143 0 0.0%
August 04, 2023 143 -1 -0.7%

Charts

Some Club Members

More Clubs