ಹೊಸದೊಂದು ಆಲೋಚನೆ ಹಾಗೂ ವಿಷಯಗಳೊಂದಿಗೆ ನಿಮ್ಮ ಮುಂದೆ ಬರುತ್ತಿದೆ "ಪ್ರತಿಧ್ವನಿ".
ವಿವೇಕ ಭಾರತ ಶೀರ್ಷಿಕೆಯ ಅಡಿಯಲ್ಲಿ ಈಗಾಗಲೇ ವಿವೇಕಾನಂದರ ಚಿಂತನೆಗಳ ಬಗ್ಗೆ ಮೂರು ಸರಣಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುತ್ತೇವೆ.
ವಿವೇಕಾನಂದ ಬೈ ವಿವೇಕಾನಂದ ಚಲನಚಿತ್ರದ ಕುರಿತು ಖ್ಯಾತ ವಾಗ್ಮಿಗಳ ಮುಖಾಂತರ ಜನಜಾಗೃತಿ ಮೂಡಿಸುವ ಕಾರ್ಯ ಮಾಡಿರುವುದು ನಮ್ಮ ಕ್ಲಬ್‌ನ ಹೆಮ್ಮೆ.
ನಮ್ಮ ಕ್ಲಬ್ ನಲ್ಲಿ ಶ್ರೀ ನಿತ್ಯಾನಂದ ವಿವೇಕವಂಶಿ, ಶ್ರೀ ಶ್ರೀ ಸ್ವಾಮಿ ಏಕಗಮ್ಯಾನಂದ ಸ್ವಾಮೀಜಿಗಳು, ಕುಮಾರಿ ಭಾವನ ಗೌಡ ಮುಂತಾದ ಖ್ಯಾತನಾಮರು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟಿರುವುದು ನಮ್ಮ ಹೆಮ್ಮೆ.
ಸದುದ್ದೇಶ ಹೊಂದಿರುವ ಈ ಕ್ಲಬ್‌ನ ಸದಸ್ಯರಾಗಲು ಯಾಕೆ ಮೀನಾಮೇಷ?
ಕೂಡಲೇ ನಮ್ಮ ಕ್ಲಬ್‌ನ ಸದಸ್ಯರಾಗಿ.
𝐈𝐧𝐬𝐭𝐚𝐠𝐫𝐚𝐦 ನಲ್ಲಿ 𝐩𝐫𝐚𝐭𝐢𝐝𝐡𝐰𝐚𝐧𝐢 ಖಾತೆಯನ್ನು 𝐟𝐨𝐥𝐥𝐨𝐰 ಮಾಡಿ.
ಶಾಂತಿ ಹಾಗೂ ಸಂಯಮ: ಪ್ರತಿಯೊಬ್ಬರು ಕ್ಲಬ್‌ನ್ನು ಗೌರವಿಸಬೇಕು, ಒಬ್ಬರು ಮಾತನಾಡುವಾಗ ಅಥವಾ ತಮ್ಮ ವಿಚಾರವನ್ನು ಮಂಡಿಸುವಾಗ ಉಳಿದವರು ಶಾಂತಿ ಹಾಗೂ ಸಂಯಮದಿಂದ ಕೇಳಿಸಿಕೊಳ್ಳಬೇಕು. ಒಬ್ಬರ ಮಾತು ಸಂಪೂರ್ಣವಾಗಿ ಮುಗಿದ ನಂತರ ನಿಮಗೆ ಮಾತನಾಡುವ ಅವಕಾಶ ಲಭಿಸುತ್ತದೆ.
ಅಭಿಪ್ರಾಯ: ಕ್ಲಬ್‌ನಲ್ಲಿ ಚರ್ಚೆಯಾಗುವ ಹಾಗೂ ಮಂಡಿಸುವ ಅಭಿಪ್ರಾಯಗಳು ಅವರ ವೈಯಕ್ತಿಕ ನಿಲುವಾಗಿದ್ದು ಅದಕ್ಕೆ Moderatorಗಳಾಗಲಿ, ಸದಸ್ಯರುಗಳಾಗಲಿ, ಚರ್ಚೆಯಲ್ಲಿ ಪಾಲ್ಗೊಂಡವರಾಗಲಿ ಜವಬ್ದಾರರಾಗಿರುವುದಿಲ್ಲ.
ಸಂದೇಶ ಹಾಗೂ ಸಾರ್ಥಕತೆ: ಕ್ಲಬ್ಬಿನಲ್ಲಿ ನಡೆಯುವ ಚರ್ಚೆಗಳು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶವನ್ನು ಹೊಂದಿರುತ್ತದೆ ಅದಕ್ಕೆ ತಾವುಗಳು ಬದ್ಧರಾಗಿದ್ದು ಚರ್ಚೆಗಳನ್ನು ಸಾರ್ಥಕಗೊಳಿಸಬೇಕು.
ಶಾಂತಿ ಹಾಗೂ ಸಂಯಮ
ಪ್ರತಿಯೊಬ್ಬರು ಕ್ಲಬ್‌ನ್ನು ಗೌರವಿಸಬೇಕು, ಒಬ್ಬರು ಮಾತನಾಡುವಾಗ ಅಥವಾ ತಮ್ಮ ವಿಚಾರವನ್ನು ಮಂಡಿಸುವಾಗ ಉಳಿದವರು ಶಾಂತಿ ಹಾಗೂ ಸಂಯಮದಿಂದ ಕೇಳಿಸಿಕೊಳ್ಳಬೇಕು. ಒಬ್ಬರ ಮಾತು ಸಂಪೂರ್ಣವಾಗಿ ಮುಗಿದ ನಂತರ ನಿಮಗೆ ಮಾತನಾಡುವ ಅವಕಾಶ ಲಭಿಸುತ್ತದೆ.
ಅಭಿಪ್ರಾಯ
ಕ್ಲಬ್‌ನಲ್ಲಿ ಚರ್ಚೆಯಾಗುವ ಹಾಗೂ ಮಂಡಿಸುವ ಅಭಿಪ್ರಾಯಗಳು ಅವರ ವೈಯಕ್ತಿಕ ನಿಲುವಾಗಿದ್ದು ಅದಕ್ಕೆ Moderatorಗಳಾಗಲಿ, ಸದಸ್ಯರುಗಳಾಗಲಿ, ಚರ್ಚೆಯಲ್ಲಿ ಪಾಲ್ಗೊಂಡವರಾಗಲಿ ಜವಬ್ದಾರರಾಗಿರುವುದಿಲ್ಲ.
ಸಂದೇಶ ಹಾಗೂ ಸಾರ್ಥಕತೆ
ಕ್ಲಬ್ಬಿನಲ್ಲಿ ನಡೆಯುವ ಚರ್ಚೆಗಳು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಉದ್ದೇಶವನ್ನು ಹೊಂದಿರುತ್ತದೆ ಅದಕ್ಕೆ ತಾವುಗಳು ಬದ್ಧರಾಗಿದ್ದು ಚರ್ಚೆಗಳನ್ನು ಸಾರ್ಥಕಗೊಳಿಸಬೇಕು.
Day | Members | Gain | % Gain |
---|---|---|---|
June 26, 2024 | 994 | +4 | +0.5% |
March 21, 2024 | 990 | +1 | +0.2% |
January 30, 2024 | 989 | +3 | +0.4% |
December 17, 2023 | 986 | +3 | +0.4% |
November 06, 2023 | 983 | +1 | +0.2% |
October 07, 2023 | 982 | -1 | -0.2% |
September 07, 2023 | 983 | +4 | +0.5% |
August 10, 2023 | 979 | +3 | +0.4% |
July 08, 2023 | 976 | +4 | +0.5% |
June 16, 2023 | 972 | -2 | -0.3% |
March 15, 2023 | 974 | +6 | +0.7% |
January 31, 2023 | 968 | +1 | +0.2% |
January 27, 2023 | 967 | +2 | +0.3% |
January 23, 2023 | 965 | +1 | +0.2% |
January 08, 2023 | 964 | +1 | +0.2% |
January 04, 2023 | 963 | +3 | +0.4% |
December 27, 2022 | 960 | +2 | +0.3% |
December 24, 2022 | 958 | +3 | +0.4% |
November 30, 2022 | 955 | +2 | +0.3% |
November 18, 2022 | 953 | +5 | +0.6% |
November 11, 2022 | 948 | +3 | +0.4% |
November 05, 2022 | 945 | +1 | +0.2% |
October 29, 2022 | 944 | +3 | +0.4% |
October 23, 2022 | 941 | +2 | +0.3% |
October 16, 2022 | 939 | +1 | +0.2% |
October 09, 2022 | 938 | +3 | +0.4% |
September 30, 2022 | 935 | -1 | -0.2% |
September 24, 2022 | 936 | +4 | +0.5% |
September 18, 2022 | 932 | +1 | +0.2% |
September 11, 2022 | 931 | +5 | +0.6% |