ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಎಲ್ಲರೂ ಹೊಸ ಹೆಜ್ಜೆ ಇಡೋಣ.
ಹಸಿರಿಲ್ಲದೆ ಉಸಿರಿಲ್ಲ
ಉಸಿರಿಲ್ಲದೆ ಜೀವವಿಲ್ಲ
ಅರಿತು ಬೆಳೆಸಿ ಪುಟ್ಟ ಗಿಡವ
ಕೊಟ್ಟೆ ಕೊಡುವುದು ನಮಗೆ ಅದು ಜೀವವ🙏
🌱ಗಿಡ ನೆಡಿ ಪರಿಸರ ಉಳಿಸಿ🌱
✍️ಅಚ್ಚು