ನಿಮ್ಮ ಪ್ರಜಾಕೀಯ - UPP….! on Clubhouse

ನಿಮ್ಮ ಪ್ರಜಾಕೀಯ - UPP….! Clubhouse
76 Members
Updated: Apr 17, 2024

Description

www.prajaakeeya.org

ಇಲ್ಲಿ ವಿಚಾರಗಳೇ ನಾಯಕ, ತಂತ್ರಜ್ಞಾನವು ಇಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.

ಇದು ತಂತ್ರಜ್ಞಾನದ ಯುಗ, ತಂತ್ರಜ್ಞಾನದಿಂದ ಪಾರದರ್ಶಕ ಆಡಳಿತ ಸಾಧ್ಯ ಎನ್ನುವುದು ಸತ್ಯ.

ಯಾವುದೋ ಒಬ್ಬ ವ್ಯಕ್ತಿಯನ್ನು ನಂಬಿ ಹೋಗುವ ಬದಲು ನಮ್ಮನ್ನು ನಾವೇ ನಂಬಿ ನಮ್ಮ ಕೆಲಸವನ್ನು ನಾವೇ ಮಾಡಿ ಅದನ್ನು ಪಾರದರ್ಶಕತೆಯಿಂದ ಜಗತ್ತಿಗೆ ಇಡುವುದು, ಅದು ಸರಿ ಇದ್ದರೆ ನಾವೇ ಒಪ್ಪಿ ಪ್ರೋತ್ಸಾಹಿಸಿ ಇಲ್ಲವಾದರೆ ತಪ್ಪಿದ್ದರೆ ಅದನ್ನು ತಿದ್ದಿ ಸರಿಪಡಿಸಿ ಅದನ್ನು ಒಳ್ಳೆಯ ರೀತಿ ಜವಬ್ದಾರಿಯಿಂದ ಮುನ್ನಡೆಸುವುದು ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯ.

ಧನ್ಯವಾದಗಳು.

ಜೈ ಪ್ರಜಾಕೀಯ.. ಇದು ನಿಮ್ಮ ಪ್ರಜಾಕೀಯ...!
ಇದು ನಿಮ್ಮ ವೇದಿಕೆ....!: ನಮಸ್ತೆ ಗೆಳೆಯರೆ, ಈ ವೇದಿಕೆಯಲ್ಲಿ ಭಾಗವಹಿಸುವರು ಯಾವುದೇ ವ್ಯಕ್ತಿ ಅಥವ ವ್ಯಕ್ತಿತ್ವದ ಚರ್ಚೆ ಅಲ್ಲದೆ ಕೇವಲ ವಿಚಾರಗಳಿಗೆ ಮತ್ತು ಅದರಲ್ಲಿರುವ ಸಾಮಾಜಿಕ ಕಾಳಜಿ ಅತೀ ಅವಶ್ಯಕ ಎಂಬ ನಿಸ್ವಾರ್ಥ ಭಾವದಿಂದ ಬಂದಿರುತ್ತೀರ ಎಂದು ನಂಬುತ್ತೇವೆ.
ನಾನು ನನ್ನದು ನಾನೇ ಎನ್ನದೆ ನಾವು ಆದಷ್ಟು ಹೆಚ್ಚು ಹೆಚ್ಚು ಕಲಿಯೋಣ...!: ಈ ವೇದಿಕೆಯಲ್ಲಿ ನಾವು ನಮ್ಮ ಮನಸ್ಥಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಬೇರೆಯವರು ಏನನ್ನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಿ ಕಲಿಯುವುದು ಅತಿ ಅವಶ್ಯಕ ಎನ್ನುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ.
ಇಲ್ಲಿ ವಿಚಾರಗಳೇ ನಾಯಕ ಅದೇ ಮುಖ್ಯ.....!
ನಮ್ಮ ಹೆಮ್ಮೆಯ ಕರ್ನಾಟಕದ ಪ್ರಜೆಗಳೇ...!: ಈ ವೇದಿಕೆ ನಿಮ್ಮ ಪ್ರಜಾಕೀಯ ಎಂದರೆ ಈ ಪ್ರಜಾಕೀಯವನ್ನು ಒಪ್ಪಿಕೊಳ್ಳುವುದು ಬಿಡುವುದು ಬೇಕೋ ಬೇಡವೋ ಅವಶ್ಯಬೇಕು ಅನಾವಶ್ಯಕವೊ ಎಲ್ಲವೂ ಅವರವರ ವೈಯಕ್ತಿಕ.
ನಿಮಗೂ ಇದು ಅವಶ್ಯಕ ಎಂದಾಗ ಬೇರೆಯವರಿಗೂ ಇದರ ಮಹತ್ವವನ್ನು ತಿಳಿಸಿ. ಧನ್ಯವಾದಗಳು.

Rules

ಇದು ನಿಮ್ಮ ವೇದಿಕೆ....!

ನಮಸ್ತೆ ಗೆಳೆಯರೆ, ಈ ವೇದಿಕೆಯಲ್ಲಿ ಭಾಗವಹಿಸುವರು ಯಾವುದೇ ವ್ಯಕ್ತಿ ಅಥವ ವ್ಯಕ್ತಿತ್ವದ ಚರ್ಚೆ ಅಲ್ಲದೆ ಕೇವಲ ವಿಚಾರಗಳಿಗೆ ಮತ್ತು ಅದರಲ್ಲಿರುವ ಸಾಮಾಜಿಕ ಕಾಳಜಿ ಅತೀ ಅವಶ್ಯಕ ಎಂಬ ನಿಸ್ವಾರ್ಥ ಭಾವದಿಂದ ಬಂದಿರುತ್ತೀರ ಎಂದು ನಂಬುತ್ತೇವೆ.

ನಾನು ನನ್ನದು ನಾನೇ ಎನ್ನದೆ ನಾವು ಆದಷ್ಟು ಹೆಚ್ಚು ಹೆಚ್ಚು ಕಲಿಯೋಣ...!

ಈ ವೇದಿಕೆಯಲ್ಲಿ ನಾವು ನಮ್ಮ ಮನಸ್ಥಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಬೇರೆಯವರು ಏನನ್ನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಿ ಕಲಿಯುವುದು ಅತಿ ಅವಶ್ಯಕ ಎನ್ನುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ.
ಇಲ್ಲಿ ವಿಚಾರಗಳೇ ನಾಯಕ ಅದೇ ಮುಖ್ಯ.....!

ನಮ್ಮ ಹೆಮ್ಮೆಯ ಕರ್ನಾಟಕದ ಪ್ರಜೆಗಳೇ...!

ಈ ವೇದಿಕೆ ನಿಮ್ಮ ಪ್ರಜಾಕೀಯ ಎಂದರೆ ಈ ಪ್ರಜಾಕೀಯವನ್ನು ಒಪ್ಪಿಕೊಳ್ಳುವುದು ಬಿಡುವುದು ಬೇಕೋ ಬೇಡವೋ ಅವಶ್ಯಬೇಕು ಅನಾವಶ್ಯಕವೊ ಎಲ್ಲವೂ ಅವರವರ ವೈಯಕ್ತಿಕ.
ನಿಮಗೂ ಇದು ಅವಶ್ಯಕ ಎಂದಾಗ ಬೇರೆಯವರಿಗೂ ಇದರ ಮಹತ್ವವನ್ನು ತಿಳಿಸಿ. ಧನ್ಯವಾದಗಳು.

Last 30 Records

Day Members Gain % Gain
August 15, 2023 76 0 0.0%
July 13, 2023 76 0 0.0%
June 19, 2023 76 -1 -1.3%
March 18, 2023 77 0 0.0%
March 03, 2023 77 +1 +1.4%
January 20, 2023 76 +1 +1.4%
December 20, 2022 75 +1 +1.4%
November 25, 2022 74 +2 +2.8%
September 26, 2022 72 +2 +2.9%
September 06, 2022 70 +1 +1.5%
August 28, 2022 69 +1 +1.5%
August 21, 2022 68 +1 +1.5%
August 15, 2022 67 +1 +1.6%
August 08, 2022 66 +1 +1.6%
August 02, 2022 65 +1 +1.6%
July 07, 2022 64 +1 +1.6%
June 24, 2022 63 -1 -1.6%
June 17, 2022 64 +1 +1.6%
May 28, 2022 63 +1 +1.7%
May 21, 2022 62 +1 +1.7%
May 15, 2022 61 +1 +1.7%
May 08, 2022 60 +1 +1.7%
April 17, 2022 59 +3 +5.4%
March 12, 2022 56 +2 +3.8%
February 16, 2022 54 +4 +8.0%

Charts

Some Club Members

More Clubs