ಪ್ರಜ್ಞಾ ಪ್ರವಾಹ, ಕರ್ನಾಟಕ. on Clubhouse

ಪ್ರಜ್ಞಾ ಪ್ರವಾಹ, ಕರ್ನಾಟಕ. Clubhouse
99 Members
Updated: Apr 21, 2024

Description

ಪ್ರಜ್ಞಾ ಪ್ರವಾಹ ಭಾರತೀಯ ಚಿಂತನೆಗಳನ್ನು ಪುನರುಜ್ಜೀವಗೊಳಿಸುತ್ತಿರುವ ಒಂದು ವೈಚಾರಿಕ ಆಂದೋಲನ. ವೈಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳನ್ನು, ವ್ಯಕ್ತಿಗಳನ್ನು, ಸಂಯೋಜಿಸುವ ಕೆಲಸವನ್ನು ಪ್ರಜ್ಞಾಪ್ರವಾಹ ಮಾಡುತ್ತದೆ. ಸಂಶೋಧನೆ,ಪ್ರಬಂಧ ಮತ್ತು ಪುಸ್ತಕ ಪ್ರಕಟಣೆ, ಶೈಕ್ಷಣಿಕ ಗೋಷ್ಠಿ, ಸಾಂಸ್ಕೃತಿಕ ಹಬ್ಬದ ಆಯೋಜನೆ, ಅಧ್ಯಯನ ಪೀಠ ನಡೆಸುವುದು, ಪ್ರಚಲಿತ ವಿಷಯಗಳ ಮೇಲೆ ಸಂವಾದ ನಡೆಸುವುದು ಇವು ಪ್ರಜ್ಞಾ ಪ್ರವಾಹದ ಕೆಲವು ಆಯಾಮಗಳು.

Last 30 Records

Day Members Gain % Gain
April 21, 2024 99 0 0.0%
February 11, 2024 99 0 0.0%
December 28, 2023 99 0 0.0%
November 14, 2023 99 0 0.0%
October 14, 2023 99 0 0.0%
September 14, 2023 99 0 0.0%
August 16, 2023 99 0 0.0%

Charts

Some Club Members

More Clubs