ಹೃದಯದ ಬಡಿತ on Clubhouse

ಹೃದಯದ ಬಡಿತ Clubhouse
1k Members
Updated: Jun 26, 2024

Description

❤ ಇದು ಹೃದಯಗಳ ವಿಷಯ ❤


ಒಂದು ಹುಡುಗ👦 ಅಥವಾ ಹುಡಿಗೀನಾ 👧
ನೋಡಿದ ತಕ್ಷಣ ಆಗೋದು ಪ್ರೀತಿ ❤ ಅಲ್ಲ
ಅದು ಕೇವಲ ಆಕರ್ಷಣೆ ಅಷ್ಟೇ.......
🌹ಪ್ರೀತಿ ಅಂದರೆ ಏನು ಗೊತ್ತ 🌹

ನಮ್ಮ ಕಣ್ಣುಗಳಿಗೆ👁️ ಅನಿಸಬೇಕು
ಅವರನ್ನೇ ನೋಡಬೇಕು ಅಂತ.....
ನಮ್ಮ ತುಟಿಗಳಿಗೆ 👄ಅನಿಸಬೇಕು
ಅವರ ಹೆಸರನೇ ಕೂಗಬೇಕು ಅಂತ.....
ನಮ್ಮ ಕಿವಿಗಳಿಗೆ 👂 ಅನಿಸಬೇಕು
ಅವರ ಮಾತುಗಳನ್ನು ಕೇಳಬೇಕು ಅಂತ...
ನಮ್ಮ ಕೈಗಳಿಗೆ 🤲 ಅನಿಸಬೇಕು
ಅವರ ಕೈಯನ್ನೇ ಹಿಡಿಯಬೇಕು ಅಂತ.....
ನಮ್ಮ ಪ್ರತಿ ಹೆಜ್ಜೆಗು 🦶 ಅನಿಸಬೇಕು
ಅವರ ಜೊತೆಯಲ್ಲಿ ಹೆಜ್ಜೆ ಹಾಕಬೇಕು ಅಂತ...
ನಮ್ಮ ಮನಸ್ಸಿಗೆ❤ ಅನಿಸಬೇಕು
ಅವರನ್ನು ಬಿಟ್ರೆ ಬೇರೆ ಯಾರಿಗೂ ಜಾಗ ಇಲ್ಲ ಅಂತ......


ಸಮಸ್ಯೆಗಳಿಗೆ ಪರಿಹಾರ ಬೇಕು
ಇಲ್ಲದಿದ್ದರೆ ಸಮಾಧಾನಿಸುವ...
ಒಂದು ಒಳ್ಳೆ ❤ ಹೃದಯಬೇಕು........


By: ಹಾರ್ಟ್ ಬೀಟ್ ಯುವ
1. ಪೇಜ್ ಗೆ ಜಾಯಿನ್ ಆಗಿ 👈👈:
2. ಮರ್ಯಾದೆ ಕೊಟ್ಟು ಮರ್ಯಾದೆ ತಗೋಳಿ..👍:

Last 30 Records

Day Members Gain % Gain
June 26, 2024 1,063 +2 +0.2%
March 20, 2024 1,061 +1 +0.1%
January 30, 2024 1,060 +8 +0.8%
December 16, 2023 1,052 +2 +0.2%
November 06, 2023 1,050 +13 +1.3%
October 07, 2023 1,037 +15 +1.5%
September 07, 2023 1,022 +2 +0.2%
August 09, 2023 1,020 +626 +158.9%

Charts

Some Club Members

More Clubs