ಗೌರವವನ್ನು ತೆಗೆದುಕೊಳ್ಳಿ ಮತ್ತು ಗೌರವವನ್ನು ನೀಡಿ
ಈ ಕ್ಲಬ್ ನ ಉದ್ದೇಶ:
1. ಹೆಣ್ಣೆನ ಬಗ್ಗೆ ಯಾರಾದರೂ ತಪ್ಪಾಗಿ ಮಾತಾಡಿದಲ್ಲಿ ಅಥವಾ ಹೆಣ್ಣಿನ ಬಗ್ಗೆ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸಿದಲ್ಲಿ , ಇದರ ಸಲುವಾಗಿ ಯಾವುದೇ ವ್ಯಕ್ತಿ ನಮ್ಮಲಿ ಸಹಾಯ ಕೋರಿದಲ್ಲಿ ಮಾತ್ರ ಈ ಕ್ಲಬ್ ನ ನಿರ್ವಾಹಕರು ನಿಲುವು ತೆಗೆದುಕೊಳ್ಳುವರು.
2. ಪುರಾವೆ ಅಥವಾ ಮಾನ್ಯವಾದ ವಿಷಯವಿಲ್ಲದೆ, ನಾವು ಯಾರ ವಿರುದ್ಧವೂ ಪೇಜ್ ಅನ್ನು ತೆರೆಯುವುದಿಲ್ಲ.
3. ನಿರ್ದಿಷ್ಟ ವಿಷಯದೊಂದಿಗೆ ಪೇಜ್ ತೆರೆದಾಗ, ವಿಷಯದ ಬಗ್ಗೆ ಮಾತ್ರ ಮಾತನಾಡಲು ನಾವು ನಿಮ್ಮನ್ನು ವಿನಂತಿಸುತ್ತೇವೆ. ಇಲ್ಲವಾದಲ್ಲಿ ನಾವು ಅವರನ್ನು ಸ್ಪೀಕರ್ ಪ್ಯಾನೆಲ್‌ನಲ್ಲಿ ಇರಿಸುವುದಿಲ್ಲ.
4. ನಾವು ಪೇಜ್ ನ ವಿಷಯವನ್ನು ಬಿಟ್ಟು ಅನಗತ್ಯ ವಿಷಯವನ್ನು ಬೆಂಬಲಿಸುವುದಿಲ್ಲ.
5. ಪೇಜ್ ತೆರೆದಿರುವಾಗ, ಯಾರಾದರೂ ನಿಂದನೀಯ ಭಾಷೆಯನ್ನು ಬಳಸಿದರೆ, ನಾವು ಅವರನ್ನು ಸ್ಪೀಕರ್ ಪ್ಯಾನೆಲ್‌ನಲ್ಲಿ ಇರಿಸುವುದಿಲ್ಲ.
ಒಗಟಿನಲ್ಲಿ ಬಲವಿದೆ !!
Day | Members | Gain | % Gain |
---|---|---|---|
May 11, 2024 | 104 | +2 | +2.0% |
February 21, 2024 | 102 | 0 | 0.0% |
January 07, 2024 | 102 | 0 | 0.0% |
November 23, 2023 | 102 | +1 | +1.0% |
October 21, 2023 | 101 | 0 | 0.0% |
September 21, 2023 | 101 | 0 | 0.0% |
August 23, 2023 | 101 | +1 | +1.0% |