ಕ್ರಕ್ಸ್ - ಕರ್ನಾಟಕ on Clubhouse

ಕ್ರಕ್ಸ್ - ಕರ್ನಾಟಕ Clubhouse
6 Members
Updated: Apr 16, 2024

Description

ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ)
ಕರ್ನಾಟಕ ರಾಜ್ಯದ ಶಿಕ್ಷಣದ ಭಾಗಿದಾರರಾದ ರಾಜ್ಯದ ಖಾಸಗಿ ಶಾಲಾ ಶಿಕ್ಷಕರು ಇಂದು ಸಮಾಜದ ಸಂಪೂರ್ಣ ಬದಲಾವಣೆಗೆ,ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ್ತಿದ್ದಾರೆ ಆ ಮೂಲಕ ದೇಶದ ಅಭಿವೃದ್ಧಿಗೆ ಸಂಪೂರ್ಣವಾಗಿ ತಮ್ಮನ್ನು"ಕ್ರಕ್ಸ್-ಕರ್ನಾಟಕ" ದ ಮೂಲಕ ತೊಡಗಿಸಿ ಕೊಳ್ಳಲು ಪ್ರವಾಹದೋಪಾದಿ ಯಲ್ಲಿ ಮುಂದಾಗಿದ್ದಾರೆ,ಅವರನ್ನು ಒಟ್ಟು ಗೂಡಿಸುವ ಕೆಲಸವನ್ನು .
ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ)
ವಹಿಸಿಕೊಂಡಿದೆ..
ಇದು ರಾಜ್ಯದ ಖಾಸಗಿ ಶಾಲೆಗಳ ಶಿಕ್ಷಕರ ಪರವಾಗಿ ಧ್ವನಿ ಎತ್ತುವ ಒಂದು ವೇದಿಕೆ...

ರಾಜ್ಯದ ಖಾಸಗಿ ಶಾಲಾ ಶಿಕ್ಷಕರಿಗೆ ಸ್ವಾಗತ, ಸುಸ್ವಾಗತ.......
ಧನ್ಯವಾದಗಳು....

Some Club Members

More Clubs