‘‘ಪ್ರಜಾಪ್ರಭುತ್ವವೆಂದರೆ ಹಲವು ಜನರು ಒಂದೆಡೆ ಸಹಯೋಗದಿಂದ ಒಟ್ಟಾಗಿ ಜೀವಿಸುವ ಜೀವನ ವಿಧಾನ’’ ನಮ್ಮ ದೇಶದಲ್ಲಿ ಇಂತಹ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆಯೇ? ಪ್ರಜೆಗಳ ಹಿತಾಶಕ್ತಿಯನ್ನು ಕಡೆಗಣಿಸಿ,ತಮಗೆ ಬೇಕಾದಂತೆ ಆಡಳಿತ ನಡೆಸಿದ ಮಾತ್ರಕ್ಕೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆಯೇ? ಮತ ಹಾಕಿ ಒಬ್ಬನನ್ನು ಜನ ಪ್ರತಿನಿದಿಯನ್ನಾಗಿ ಮಾಡಿ, ಅವನ ಮೂಲಕ ಜಿಲ್ಲೆಯ, ರಾಜ್ಯದ, ರಾಷ್ಟ್ರದ ನಾಯಕನನ್ನಾಗಿ ನೇಮಕ ಮಾಡಿ ನಮ್ಮನ್ನು ಆಳುವ ಅಧಿಕಾರ ಕೊಟ್ಟ ಮಾತ್ರಕ್ಕೆ ಪ್ರಜಾಪ್ರಭುತ್ವದ ನಮ್ಮ ಜವಾಬ್ದಾರಿ ಮುಗಿದು ಹೋಯಿತೇ? ಬನ್ನಿ ಮಾತಾಡೊಣ.... ✊
Day | Members | Gain | % Gain |
---|---|---|---|
July 23, 2024 | 91 | 0 | 0.0% |
April 26, 2024 | 91 | 0 | 0.0% |
February 14, 2024 | 91 | 0 | 0.0% |
December 30, 2023 | 91 | 0 | 0.0% |
November 16, 2023 | 91 | 0 | 0.0% |
October 16, 2023 | 91 | -1 | -1.1% |