"ಪ್ರಜಾಕೀಯ"
ಇದು ಅವ್ಯವಸ್ಥೆಯ ವ್ಯಾಪಾರಿ ರಾಜಕೀಯವನ್ನು ಸಂಪೂರ್ಣ ಬದಲಾಯಿಸುವ ಒಂದು ಸ್ವಚ್ಛ ಸಂಕಲ್ಪ ಮತ್ತು ಉತ್ತಮ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ.
ಪ್ರಜಾಕೀಯಗೆ ಸಂಬಂಧಪಟ್ಟ ವಿಷಯ/ವಿಚಾರ. ಗ್ರಾಮ/ನಗರ ಮಟ್ಟದ ಸಮಸ್ಯೆಗಳಿಗೆ ಪರಿಹಾರ, ಸುಧಾರಿತ ಹೊಸ ಆಲೋಚನೆ, ಯೋಜನೆ & ಆವಿಷ್ಕಾರ.
ರಾಜಕೀಯ, ರಾಜಕೀಯ ವ್ಯಕ್ತಿ/ರಾಜಕಾರಣಿ/ಪಕ್ಷ, ಜಾತಿ,ಧರ್ಮ,ಲಿಂಗ,ವರ್ಣ,ಆಚಾರಗಳು,ಧಾರ್ಮಿಕ ನಂಬಿಕೆ, ನಿಂದನೆ,ವೈಯಕ್ತಿಕ ವಿಚಾರ, ಅವಾಚ್ಯ- ಅಸಂಬದ್ಧ ಶಬ್ದ, ಸಂಘ-ಸಂಸ್ಥೆಗಳ ಮತ್ತು ಅವುಗಳ ಪದಾಧಿಕಾರಿಗಳ ವಿಷಯ,ವ್ಯಾಪಾರಿ ಪ್ರಚಾರ, ಜಾಹೀರಾತು, ಇಲ್ಲಿ ನಿಷೇಧ.
• ಇದು ನಿಮ್ಮ ವೇದಿಕೆ....! ನಮಸ್ತೆ ಗೆಳೆಯರೆ, ಈ ವೇದಿಕೆಯಲ್ಲಿ ಭಾಗವಹಿಸುವರು ಯಾವುದೇ ವ್ಯಕ್ತಿ ಅಥವ ವ್ಯಕ್ತಿತ್ವದ ಚರ್ಚೆ ಅಲ್ಲದೆ ಕೇವಲ ವಿಚಾರಗಳಿಗೆ ಮತ್ತು ಅದರಲ್ಲಿರುವ ಸಾಮಾಜಿಕ ಕಾಳಜಿ ಅತೀ ಅವಶ್ಯಕ ಎಂಬ ನಿಸ್ವಾರ್ಥ ಭಾವದಿಂದ ಬಂದಿರುತ್ತೀರ ಎಂದು ನಂಬುತ್ತೇವೆ.
• ನಾನು ನನ್ನದು ನಾನೇ ಎನ್ನದೆ ನಾವು ಆದಷ್ಟು ಹೆಚ್ಚು ಹೆಚ್ಚು ಕಲಿಯೋಣ...! ಈ ವೇದಿಕೆಯಲ್ಲಿ ನಾವು ನಮ್ಮ ಮನಸ್ಥಿತಿಯನ್ನು ಹಂಚಿಕೊಳ್ಳುವುದಕ್ಕಿಂತ ಬೇರೆಯವರು ಏನನ್ನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಿ ಕಲಿಯುವುದು ಅತಿ ಅವಶ್ಯಕ ಎನ್ನುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಇಲ್ಲಿ ವಿಚಾರಗಳೇ ನಾಯಕ ಅದೇ ಮುಖ್ಯ...!
• ನಮ್ಮ ಹೆಮ್ಮೆಯ ಕರ್ನಾಟಕದ ಪ್ರಜೆಗಳೇ ಈ ವೇದಿಕೆ ನಿಮ್ಮ ಪ್ರಜಾಕೀಯ ಎಂದರೆ ಈ ಪ್ರಜಾಕೀಯವನ್ನು ಒಪ್ಪಿಕೊಳ್ಳುವುದು ಬಿಡುವುದು ಬೇಕೋ ಬೇಡವೋ ಅವಶ್ಯಬೇಕು ಅನಾವಶ್ಯಕವೊ ಎಲ್ಲವೂ ಅವರವರ ವೈಯಕ್ತಿಕ. ನಿಮಗೂ ಇದು ಅವಶ್ಯಕ ಎಂದಾಗ ಬೇರೆಯವರಿಗೂ ಇದರ ಮಹತ್ವವನ್ನು ತಿಳಿಸಿ. ಧನ್ಯವಾದಗಳು.
www.prajaakeeya.org
Day | Members | Gain | % Gain |
---|---|---|---|
June 17, 2024 | 211 | +3 | +1.5% |
March 16, 2024 | 208 | +11 | +5.6% |
January 25, 2024 | 197 | +2 | +1.1% |
December 12, 2023 | 195 | +3 | +1.6% |
November 03, 2023 | 192 | +7 | +3.8% |
October 03, 2023 | 185 | +5 | +2.8% |
September 04, 2023 | 180 | 0 | 0.0% |
August 06, 2023 | 180 | +1 | +0.6% |