ಒಲವೇ ನಮ್ಮ ಬದುಕು on Clubhouse

ಒಲವೇ ನಮ್ಮ ಬದುಕು Clubhouse
1.7k Members
Updated: Mar 18, 2023

Description

ಹರ್ಷ ಟಿ ಕೆ ಎಂಬ ನಾನು ಸ್ವಯಂ ನನ್ನದಷ್ಟೇ ಅಲ್ಲದೆ ನಿಮ್ಮೆಲ್ಲರ ಸಮಯ ಜ್ಞಾನ ಎಲ್ಲವನ್ನು ನಮ್ಮ ನಡುವೆ ಶೂನ್ಯ ಸಂಪಾದನೆಯಲ್ಲಿ ಮೌಲ್ಯಯುತವಾಗಿ ವಿನಿಯೋಗಿಸುವ ಉದ್ದೇಶದಿಂದಷ್ಟೇ ಸಕ್ರಿಯವಾಗಿದ್ದೇನೆ, ಕ್ಲಬ್ ಮತ್ತೆ ಅಡ್ಮಿನ್ ಉದ್ದೇಶ ಇಷ್ಟೆ ಯಾವುದೇ ಧರ್ಮ, ಜಾತಿ, ಪಕ್ಷದ ಪರವಾಗಿರದೆ ಸಮಾನತೆ ಸಹೋದರತೆ ಸಹಬಾಳ್ವೆ, ಇತಿಹಾಸದ ಜೊತೆಗೆ ವಾಸ್ತವ ಸಮಾಜದ ಸ್ಥಿತಿಗಳ ಮುಕ್ತ ಮಾತುಕತೆ ಹಾಡು ಹರಟೆ ಭವಿಷ್ಯದ ಉತ್ತಮ ಸಮಾಜಕ್ಕಾಗಿ "ಒಲವೇ ನಮ್ಮ ಬದುಕು" ಜೊತೆಗೆ ಆಗಾಗ ಸಿಗುವ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು... 😍


ನನಗೆ ನಮ್ಮ ಭಾಷೆ, ನಮ್ಮಗಳ ಬದುಕು ಮತ್ತು ಭಾವನೆ ಅಷ್ಟೆ ಮುಖ್ಯ... ನಮ್ಮ ಭಾಷೆ... ನಮ್ಮೆಲ್ಲರ ಬದುಕು ಶುದ್ಧವಾಗಿದ್ದರೆ... ನಿಮ್ಮ ನಡುವೆ ನನಗೆ... ನಮ್ಮ ನಡುವೆ ನಿಮಗೆ... ಮಾನ್ಯತೆ.

ಇಲ್ಲದಿದ್ದರೆ ನಮ್ಮ ನಡುವೆ ನಿಮಗೆ, ನಿಮ್ಮ ನಡುವೆ ನಮಗಿಲ್ಲ ಆದ್ಯತೆ.

ಒಲವೇ ನಮ್ಮ ಬದುಕಿಗಾಗಿ ಶ್ರಮಿಸಿದ ಪ್ರೋತ್ಸಾಹಿಸಿದ ನೂರಾರು ಸಾವಿರರಾರು ಜನ ನನ್ನ ಆತ್ಮೀಯ ಗೆಳೆಯ ಗೆಳತಿಯರು ಹಿರಿಯ ಕಿರಿಯರು ನಿಮಗೆಲ್ಲರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ❤🙏

Rules

ನಿಯಮ ೧

ಮುಖ್ಯವಾಗಿ ಕನ್ನಡಕ್ಕೆ ವಿವಿಧ ಭಾಷೆಯ ಸಂಗೀತದ ಜೊತೆಗೆ ಮಾತು ಕಥೆ ಹಾಡು ಹರಟೆಗೆ ಇಲ್ಲಿ ಆದ್ಯತೆ

ನಿಯಮ ೨

ಪೇಜ್ ನಡೆಸುವವರು ಯಾವುದೆ ನಿರ್ದಿಷ್ಟ ರಾಜಕೀಯ ಪಕ್ಷ, ನಾಯಕರು, ಜಾತಿ, ಸಂಸ್ಕೃತಿ, ಧಾರ್ಮಿಕ ವಿಷಯದ ಪರ ವಿರುದ್ಧವಾಗಿ ಮಾತನಾಡಲ್ಲ, ಪೇಜ್ ಗೆ ಬಂದವರು ಕೂಡ ಮಾತನಾಡುವ ಹಾಗಿಲ್ಲ.

ನಿಯಮ ೩

ಪೇಜ್ ನಡೆಸುವವರು ಅಸಭ್ಯ ಪದಗಳನ್ನು ಬಳಸುವುದಿಲ್ಲ, ಪೇಜ್ ಗೆ ಬಂದವರು ಕೂಡ ಅಸಭ್ಯ ಪದಗಳ ಬಳಸುವ ಹಾಗಿಲ್ಲ.

Last 30 Records

Day Members Gain % Gain
March 18, 2023 1,708 +3 +0.2%
March 03, 2023 1,705 +5 +0.3%
May 08, 2022 1,700 -100 -5.6%
April 03, 2022 1,800 +100 +5.9%
March 12, 2022 1,700 +596 +54.0%
November 24, 2021 1,104 +17 +1.6%
November 23, 2021 1,087 +60 +5.9%
November 21, 2021 1,027 +12 +1.2%
November 20, 2021 1,015 +1 +0.1%
November 19, 2021 1,014 +30 +3.1%
November 17, 2021 984 +16 +1.7%
November 15, 2021 968 +58 +6.4%
November 12, 2021 910 -1 -0.2%
November 11, 2021 911 +37 +4.3%
November 09, 2021 874 +30 +3.6%
November 08, 2021 844 +16 +2.0%
November 05, 2021 828 +10 +1.3%
November 04, 2021 818 +13 +1.7%
November 02, 2021 805 +13 +1.7%
November 01, 2021 792 +4 +0.6%
October 31, 2021 788 +6 +0.8%
October 30, 2021 782 +2 +0.3%
October 29, 2021 780 +3 +0.4%

Charts

Some Club Members

More Clubs