ಅರೆಭಾಷೆ ಸಂಸ್ಕೃತಿ on Clubhouse

ಅರೆಭಾಷೆ ಸಂಸ್ಕೃತಿ Clubhouse
5 Members
Updated: May 22, 2024

Description

ಅರೆಭಾಷೆ ಜನರ ಆಚರಣೆ, ಆರಾಧನೆ, ಕೃಷಿ, ವಿಚಾರ ಮಂಥನ. ಇಲ್ಲಿ ಮತಗಳ ಭೇದವಿಲ್ಲ ಯಾರು ಬೇಕಾದರೂ ಭಾಗಿಯಾಗಬಹುದು.
"ಭಾಷೆ ಯಾರ ಸೊತ್ತು ಅಲ್ಲ. ಉಪಯೋಗಿಸುವ ಜನರ ಸೊತ್ತು".
ಸಮಯ: ಜನರ ಸಮಯ ಸದುಪಯೋಗ .
ಸಂಯಮ: ಕೇಳುಗ ಕವಿಗಳಿಗೆ ಯಾವುದೆ ಅಂಕುಶ ಹಾಕುವುದಿಲ್ಲ. ಮಾತಾಡುವ ವ್ಯಕ್ತಿಯ ಮಾತಿನ ಮಧ್ಯೆ ಬಾಯಿ ಹಾಕುವ ಹಾಗಿಲ್ಲ. ಪರಸ್ಪರ ಗೌರವದಿಂದ ಇರೋಣ.
ಸದುಪಯೋಗ: ಹೇಳಿದ್ದನ್ನು ಬರೆದುಕೊಳ್ಳುವ ಮೂಲಕ ಸದುಪಯೋಗ. Clubನಲ್ಲಿ ಮಾತಾಡುವ ವಿಷಯ ಕೇಳಿ ತಿಳಿದುಕೊಳ್ಳೊಣ.

Some Club Members

More Clubs