ಸಮಾಜದಲ್ಲಿ ತೀರಾ ಆರ್ಥಿಕವಾಗಿ ಹಿಂದುಳಿದು ಆರೋಗ್ಯ,ವಿದ್ಯಾಭ್ಯಾಸ, ಇನ್ನಿತರ ಸಮಸ್ಯೆಗಳಿಗೆ ತುತ್ತಾಗಿ ನೊಂದಿರುವವರಿಗೆ ಸಾಧ್ಯವಾಗುವ ಮಟ್ಟಿಗೆ ಆಸರೆಯಾಗುವ ನಿಟ್ಟಿನಲ್ಲಿ *ಅಮೃತದೀಪ ಪೆರ್ಲ* ಎನ್ನುವ ಸಂಘಟನೆ ರೂಪಿಸಲಾಗಿದೆ.
ಅಂತಹ ನೊಂದ ಮನಸ್ಸುಗಳಿಗೆ ಆಸರೆಯಾಗುವ ನೊಂದವರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ಒಂದಿಷ್ಟು ಸಮಾನ ಮನಸ್ಕ ಸಹೃದಯಿ ಸದಸ್ಯರು ಒಟ್ಟು ಸೇರಿ ನೊಂದವರ ಬಾಳಿಗೆ ಸಾಧ್ಯವಾದಷ್ಟು ನೆರವಾಗುವ ಪ್ರಯತ್ನ.
ಸಂಘಟನೆಯ ಬಗೆಗೆ ಅಭಿಪ್ರಾಯ ವ್ಯಕ್ತಪಡಿಸಲು ಸದಸ್ಯರಿಗೆ ಮುಕ್ತ ಅವಕಾಶವಿದೆ..
| Day | Members | Gain | % Gain |
|---|---|---|---|
| June 05, 2024 | 79 | 0 | 0.0% |
| March 10, 2024 | 79 | 0 | 0.0% |
| January 19, 2024 | 79 | 0 | 0.0% |
| December 06, 2023 | 79 | 0 | 0.0% |
| October 30, 2023 | 79 | 0 | 0.0% |
| September 29, 2023 | 79 | 0 | 0.0% |
| August 31, 2023 | 79 | +1 | +1.3% |
| August 03, 2023 | 78 | 0 | 0.0% |
| July 02, 2023 | 78 | 0 | 0.0% |
| April 06, 2023 | 78 | 0 | 0.0% |
| March 12, 2023 | 78 | 0 | 0.0% |
| September 10, 2022 | 78 | +1 | +1.3% |
| April 01, 2022 | 77 | +1 | +1.4% |
| November 09, 2021 | 76 | +1 | +1.4% |