ಮರೀಚಿಕೆ on Clubhouse

ಮರೀಚಿಕೆ Clubhouse
427 Members
Updated: Jul 14, 2024

Description

ಮುಕ್ತ ಮನಸ್ಸಿನ ಮಾತುಗಳು
ಕಾಲಹರಣದ ಕಾರಣಗಳು
ಕ್ಲಬ್ ಹೌಸ್ ಯಾತ್ರೆ ಯ ಅನುಭವ ಅಡಚಣೆಗಳು..

ಇಲ್ಲಿಯವರೆಗೆ ನಡೆದ ಮಾತುಕಥೆಗಳು......

ಹೊತ್ತು ಗೊತ್ತಿಲ್ಲದೆ ಮತ್ತೆ ಮತ್ತೆ ಕಾಡುವ ನೆನಪುಗಳು.

ನೋಡಿ ಸ್ವಾಮಿ ನಾವಿರೋದೇ ಹೀಗೆ.

ಅವರು ನನ್ನ ಸ್ಪೂರ್ತಿಯ ಚಿಲುಮೆ.

ದೂರದರ್ಶನದಲ್ಲಿ ನೀವು ನೋಡುತ್ತಿದ್ದ ಕಥೆಗಳು ಅಥವಾ ಧಾರಾವಾಹಿಗಳು.

ನಿಮ್ಮ ಮರೆಯಲಾಗದ ಕ್ರಿಕೆಟ್ ಮ್ಯಾಚ್ ಮತ್ತು ಕ್ರಿಕೆಟರ್.

ನೀವೂ ಕೂಡ WWE ನೋಡಿರ್ತೀರಿ‌ ತಾನೆ? ನಿಮಗಿಷ್ಟವಾದ ಸೂಪರ್ ಸ್ಟಾರ್.

OTT ಯಲ್ಲಿ ಕಳೆಗುಂದಿತೆ ಕನ್ನಡ ಸಿನೆಮಾಗಳು?

ನಿಮ್ಮ ಬದುಕಿನ ಕೆಲವು ಅದ್ಭುತ ಕ್ಷಣಗಳು.

ಮಾತು ಉತ್ತಮವೋ? ಮೌನ ಉತ್ತಮವೋ? ಮೌನರಾಗ.

ನೆನಪಿದೆಯೇ ಆ STD,Coin Box, ದೂರವಾಣಿ ಕರೆಗಳ ಸುಮಧುರ ನೆನಪುಗಳು.

ನಿಮಗೆ ಕಷ್ಟಬಂದಾಗ ದೇವರು ಮರೆಯಾದ ಎಂದೆನಿಸಿದೆಯೇ?

ಟೈಮ್ ಟ್ರಾವೆಲ್ ಮಷಿನ್ ಇರ್ತಿದ್ರೆ? ನೀವು ಯಾವ ಕಾಲಕ್ಕೆ ಹೋಗ್ತಿದ್ರಿ?

ಸಾಧನೆಯ ಹಾದಿಯಲ್ಲಿರುವಾಗ ಪ್ರೀತಿ ಪೂರಕವೋ? ಮಾರಕವೋ?

ಹೌದು ಅವರನ್ನೂ ನಾವು ಒಮ್ಮೆ ಕ್ಷಮಿಸಿಬಿಡೋಣ.

ಮದುವೆ ಎಂಬುವುದು ಸಂಬಂಧವೋ? ಅಥವಾ ಬಂಧನವೋ?

ನಿಮ್ಮ ಜೀವನದ ಆ ಒಂದು ಗುರುಮಂತ್ರ

Last 30 Records

Day Members Gain % Gain
July 14, 2024 427 +19 +4.7%
April 17, 2024 408 +1 +0.3%
February 09, 2024 407 +2 +0.5%
December 26, 2023 405 +1 +0.3%
November 13, 2023 404 -1 -0.3%
October 13, 2023 405 +5 +1.3%
September 13, 2023 400 +2 +0.6%
August 15, 2023 398 0 0.0%

Charts

Some Club Members

More Clubs