ಇದು "ಸಾಹಿತ್ಯಚಂದನ". ಇಲ್ಲಿ ನಮ್ಮ ಕನ್ನಡದ ಕಂಪನ್ನು ಬೀರೋಣ. ನಮಗೆ ಗೊತ್ತಿರುವ, ಹಾಗೂ ಸ್ವರಚಿತವಿರುವ ಪುಟ್ಟ ಪುಟ್ಟ ಕಥೆಗಳು, ಲೇಖನಗಳು, ಪ್ರಬಂಧಗಳು, ಪದ್ಯಗಳು, ಪುಟ್ಟಪುಟ್ಟಕವಿತೆಗಳು ಹಾಗೂ ಯಾವುದೇ ಸಾಹಿತ್ಯ ಪ್ರಕಾರಗಳನ್ನ ಓದೋಣ... ಜೊತೆಗೆ ಸಂಯಮದಿಂದ ಆಲಿಸಿ ಕೇಳೋಣ. ಕನ್ನಡ ಭುವನೇಶ್ವರಿಯ ರಥವನ್ನು ಎಳೆಯಲು ನಾವೆಲ್ಲಾ ಸಿದ್ಧರಾಗಿ,, ಕನ್ನಡ ಸಾಹಿತ್ಯದ ಅಲ್ಪಸೇವೆಗೆ ನಾವೆಲ್ಲಾ ಸಾಕ್ಷಿಯಾಗೋಣ....🙏
*****************************
* "ಸಾಹಿತ್ಯ ಚಂದನ" ದಲ್ಲಿ ಈಗಾಗಲೇ ನಡೆದ ಕಾರ್ಯಕ್ರಮಗಳ ವಿವರ *
೧. 'ಸಾಹಿತ್ಯಗಂಧ' :: ಗದ್ಯ ಪರಿಮಳ 📝📚📒📓🖋🖊
ದಿನಾಂಕ:- ೦೫ ಏಪ್ರಿಲ್ ೨೦೨೨
ಸಮಯ:- ೦೫ ರಿಂದ ೦೬:೩೦ ಅಪರಾಹ್ನ.
೨. 'ಸಾಹಿತ್ಯಗಂಧ' :: ಪದ್ಯ ಕಸ್ತೂರಿ 📝📚📒📓🖋🖊
ದಿನಾಂಕ:- ೦೭ ಏಪ್ರಿಲ್ ೨೦೨೨
ಸಮಯ:- ೦೫ ರಿಂದ ೦೬:೩೦ ಅಪರಾಹ್ನ.
೩. 'ಸಾಹಿತ್ಯ ಘಮಘಮ' :: ಕತೆಕವನಗಳ ವಾಚನ, ಗೀತೆಗಳ ಗಾಯನ 📝📚📒📓🖋🖊
ದಿನಾಂಕ:- ೦೯ ಏಪ್ರಿಲ್ ೨೦೨೨
ಸಮಯ:- ೦೫ ರಿಂದ ೦೬:೩೦ ಅಪರಾಹ್ನ.
೪. 'ಸಾಹಿತ್ಯ ಲಾಲಿತ್ಯ' :: ಪದಕ್ಕೊಂದು ಆಶುಭಾಷಣ ಮಾಡಿರಿ 📝📚📒📓🖊
ದಿನಾಂಕ:- ೧೧ ಏಪ್ರಿಲ್ ೨೦೨೨
ಸಮಯ:- ೦೫ ರಿಂದ ೦೬:೩೦ ಅಪರಾಹ್ನ.
*****************************
ಮುಂದೆ ನಡೆಯಬೇಕಾದ ಕಾರ್ಯಕ್ರಮಗಳು:-
೧. 'ಪಂಚಪರಿಮಳ' :: ಪ್ರೀತಿ, ಸ್ನೇಹ, ಸಮಯ, ಬೆಳ್ಳಿ, ಬಂಗಾರ 📝📚📒🖊
ದಿನಾಂಕ:- ೧೩ ಏಪ್ರಿಲ್ ೨೦೨೨
ಸಮಯ:- ೦೫ ರಿಂದ ೦೬:೩೦ ಅಪರಾಹ್ನ.
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಸ್ವಾಗತ....💐: ಕನ್ನಡ ಬಳಸುವುದರ ಮೂಲಕ ಕನ್ನಡ ಭಾಷೆಯನ್ನು ಪಸರಿಸೋಣ.
ಸಾಹಿತ್ಯದ ಪ್ರಕಾರಗಳಿಗೆ ಸ್ವಾಗತ...💐: ಸ್ವರಚಿತ ಅಥವಾ ಇತರರ ಸಾಹಿತ್ಯ ಪ್ರಕಾರಗಳನ್ನು ಓದೋಣ. ಕೇಳೋಣ.
ಇನ್ನೊಬ್ಬರ ಗೌರವಕ್ಕೆ ಧಕ್ಕೆ ಉಂಟುಮಾಡಬಾರದು.: * ಬೇಡದ ವಿಚಾರಗಳ ಚರ್ಚೆಗೆ ಅವಕಾಶವಿಲ್ಲ. * ಇತರರ ಗೌರವಕ್ಕೆ ಧಕ್ಕೆ ಉಂಟು ಮಾಡಬಾರದು.