ಜಗತ್ತಿಗೆ ಅತಿಥಿ ಸತ್ಕಾರದ ಪಾಠವನ್ನು ಕಲಿಸಿ ಕೊಟ್ಟಂತಹ ಮಹಾತಾಯಿ ಶಬರಿ ಮಾತೆಯ ಮಕ್ಕಳಾದ ನಾವುಗಳು ಈ ನಾಡಿನ ಸಂಸ್ಕೃತಿಯ ರಕ್ಷಣೆಯ ಜೊತೆಯಲ್ಲಿ ಈ ನಾಡಿನ ನಾರೀಶಕ್ತಿಗೆ ಜಾಗೃತಿ ಮೂಡಿಸುವಲ್ಲಿ ಕಾರ್ಯ ಮಗ್ನರಾಗುವ ಸಂಕಲ್ಪ ಮಾಡೋಣ..!