ಪ್ರಜಾಕೀಯದ ಬೆಂಬಲಿಗರ ವೇದಿಕೆ on Clubhouse

ಪ್ರಜಾಕೀಯದ ಬೆಂಬಲಿಗರ ವೇದಿಕೆ Clubhouse
475 Members
Updated: Mar 10, 2024

Description

ಇದು ಉತ್ತಮ ಪ್ರಜಾಕೀಯ ಪಕ್ಷದ ಬೆಂಬಲಿಗರಿಗಾಗಿ ಮಾಡಿರುವ ವೇದಿಕೆ.
"ಸರ್ವರಿಗೂ ಆದರದ ಸ್ವಾಗತ"
1)ಈ ವೇದಿಕೆಯಲ್ಲಿ ಪ್ರಜಾಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಹಂಚಿಕೋಳ್ಳಬೇಕು. 2)ಯಾವುದೇ ಜಾತಿ ಧರ್ಮದ ಬಗ್ಗೆ ಚರ್ಚಿಸಲು ಅವಕಾಶವಿಲ್ಲ, ಏಕೆಂದರೆ ಇಲ್ಲಿ ಎಲ್ಲರೂ ಒಂದೇ, ಭಾರತೀಯರು ಹಾಗೂ ಸಮಾನರು.
3) ಯಾವುದೇ ಪಕ್ಷ ಅಥವಾ ವ್ಯಕ್ತಿ ನಿಂದನೆ ಹಾಗೂ ಪರ ಚರ್ಚಿಸಲು ಅವಕಾಶವಿಲ್ಲ, ಏಕೆಂದರೆ ಇದು ಸತ್ಯ ಪ್ರಜಾಕೀಯ.
4) ಇಲ್ಲಿ ಎಲ್ಲಾ ಸದಸ್ಯರು ಒಬ್ಬರನ್ನೊಬ್ಬರು ಗೌರವದಿಂದ ಕಾಣಬೇಕು.
1) ಗುರಿ: "ಪ್ರಜಾಕೀಯ"
ಇದು ಅವ್ಯವಸ್ಥೆಯ ವ್ಯಾಪಾರಿ ರಾಜಕೀಯವನ್ನು ಸಂಪೂರ್ಣ ಬದಲಾಯಿಸುವ ಒಂದು ಸ್ವಚ್ಛ ಸಂಕಲ್ಪ ಮತ್ತು ಉತ್ತಮ ಸಮಾಜದ ನಿರ್ಮಾಣದ ನಮ್ಮ ಜವಾಬ್ದಾರಿ.
2) ಚರ್ಚೆಗೆ ಅವಕಾಶ: ಪ್ರಜಾಕೀಯಗೆ ಸಂಬಂಧಪಟ್ಟ ವಿಷಯ/ವಿಚಾರ. ಗ್ರಾಮ/ನಗರ ಮಟ್ಟದ ಸಮಸ್ಯೆಗಳಿಗೆ ಪರಿಹಾರ, ಸುಧಾರಿತ ಹೊಸ ಆಲೋಚನೆ, ಯೋಜನೆ & ಆವಿಷ್ಕಾರ ಮಾತ್ರ ಚರ್ಚೆ ಮಾಡಿ.
3) ಚರ್ಚೆಗೆ ನಿಷೇಧ: ರಾಜಕೀಯ, ರಾಜಕೀಯ ವ್ಯಕ್ತಿ/ಪಕ್ಷ, ಜಾತಿ,ಧರ್ಮಲಿಂಗ,ವರ್ಣ,ಆಚಾರಗಳು,ಧಾರ್ಮಿಕ ನಂಬಿಕೆ, ನಿಂದನೆ,ವೈಯಕ್ತಿಕ ವಿಚಾರ, ಅವಾಚ್ಯ- ಅಸಂಬದ್ಧ ಶಬ್ದ, ಸಂಘ-ಸಂಸ್ಥೆಗಳ ಮತ್ತು ಪದಾಧಿಕಾರಿಗಳ ವಿಷಯ, ವ್ಯಾಪಾರಿ ಪ್ರಚಾರ & ಮನೋರಂಜನೆ ಇಲ್ಲಿ ನಿಷೇಧ.

Rules

1) ಗುರಿ

"ಪ್ರಜಾಕೀಯ"
ಇದು ಅವ್ಯವಸ್ಥೆಯ ವ್ಯಾಪಾರಿ ರಾಜಕೀಯವನ್ನು ಸಂಪೂರ್ಣ ಬದಲಾಯಿಸುವ ಒಂದು ಸ್ವಚ್ಛ ಸಂಕಲ್ಪ ಮತ್ತು ಉತ್ತಮ ಸಮಾಜದ ನಿರ್ಮಾಣದ ನಮ್ಮ ಜವಾಬ್ದಾರಿ.

2) ಚರ್ಚೆಗೆ ಅವಕಾಶ

ಪ್ರಜಾಕೀಯಗೆ ಸಂಬಂಧಪಟ್ಟ ವಿಷಯ/ವಿಚಾರ. ಗ್ರಾಮ/ನಗರ ಮಟ್ಟದ ಸಮಸ್ಯೆಗಳಿಗೆ ಪರಿಹಾರ, ಸುಧಾರಿತ ಹೊಸ ಆಲೋಚನೆ, ಯೋಜನೆ & ಆವಿಷ್ಕಾರ ಮಾತ್ರ ಚರ್ಚೆ ಮಾಡಿ.

3) ಚರ್ಚೆಗೆ ನಿಷೇಧ

ರಾಜಕೀಯ, ರಾಜಕೀಯ ವ್ಯಕ್ತಿ/ಪಕ್ಷ, ಜಾತಿ,ಧರ್ಮಲಿಂಗ,ವರ್ಣ,ಆಚಾರಗಳು,ಧಾರ್ಮಿಕ ನಂಬಿಕೆ, ನಿಂದನೆ,ವೈಯಕ್ತಿಕ ವಿಚಾರ, ಅವಾಚ್ಯ- ಅಸಂಬದ್ಧ ಶಬ್ದ, ಸಂಘ-ಸಂಸ್ಥೆಗಳ ಮತ್ತು ಪದಾಧಿಕಾರಿಗಳ ವಿಷಯ, ವ್ಯಾಪಾರಿ ಪ್ರಚಾರ & ಮನೋರಂಜನೆ ಇಲ್ಲಿ ನಿಷೇಧ.

Last 30 Records

Day Members Gain % Gain
March 10, 2024 475 0 0.0%
January 20, 2024 475 +1 +0.3%
December 06, 2023 474 +1 +0.3%
October 30, 2023 473 +1 +0.3%
September 30, 2023 472 0 0.0%
August 31, 2023 472 0 0.0%
August 03, 2023 472 0 0.0%
July 02, 2023 472 +48 +11.4%
March 12, 2023 424 +8 +2.0%
January 30, 2023 416 +4 +1.0%
January 26, 2023 412 +1 +0.3%
January 07, 2023 411 +1 +0.3%
January 03, 2023 410 +1 +0.3%
December 30, 2022 409 +1 +0.3%
December 27, 2022 408 +1 +0.3%
December 23, 2022 407 +1 +0.3%
November 10, 2022 406 -1 -0.3%
October 28, 2022 407 -1 -0.3%
October 15, 2022 408 +1 +0.3%
October 08, 2022 407 +2 +0.5%
October 03, 2022 405 +1 +0.3%
September 29, 2022 404 +6 +1.6%
September 10, 2022 398 +3 +0.8%
August 31, 2022 395 +1 +0.3%
August 12, 2022 394 +2 +0.6%
July 30, 2022 392 -1 -0.3%
July 23, 2022 393 +1 +0.3%
July 17, 2022 392 +2 +0.6%
July 10, 2022 390 +3 +0.8%
July 04, 2022 387 +4 +1.1%

Charts

Some Club Members

More Clubs