D S ಅಂದ್ರೆ ನಮ್ಮ ಬಾಸ್
ದ್ರುವ ಸರ್ಜಾ.......
(ಕ್ಲಬ್ ಹೌಸ್ ಅಲ್ಲಿ)
P Aಅಂದ್ರೆ ನಮ್ಮ
ಪ್ರೀತಿಯ ಅರಮನೆ 🏩....
ಎರಡು ❤ ಹೃದಯಗಳು ಪರಸ್ಪರ ಒಪ್ಪಿಕೊಳ್ಳುದು ಪ್ರೀತಿ...
ಆ ಎರಡು ❤ಹೃದಯ ಜೊತೆಗೆ
ಇರೋದು ಪ್ರೀತಿ..
ಜೊತೆ ಇಲ್ಲದಿದ್ದರೂ ❤ಹೃದಯದಲ್ಲಿ ಜೀವಿಸೋದು ಪ್ರೀತಿ...
ಕಷ್ಟ ಸುಖ ಎರಡರಲ್ಲೂ ಜೊತೆ
ಇರೋದು ಪ್ರೀತಿ...
ಸಾವಿನಲ್ಲೂ ಜೊತೆ ಇರುವುದೇ
ಪ್ರೀತಿ ಪ್ರೀತಿ ಪ್ರೀತಿ...
ನೀನು ನನ್ನ ಜೀವನದಲ್ಲಿ ಹೇಗೆ ಬಂದೆ?
ನನಗೆ ಯಾಕ್ ಇಷ್ಟೊಂದು ಇಷ್ಟ ಅದೇ.
ಜೀವನವೇ ಸಾಕು ಅಂದಾಗ
ಪರಿಚಯ ಅದೇ.
ಅತ್ತಾಗ ಸಮಾಧಾನ ಮಾಡಿದೆ.
ನೋವುನಲ್ಲೂ ನಗು ಹುಟ್ಟಿಸಿದೆ.
ಒಂಟಿಯಾಗಿ ಇದ್ದಾಗ ಜೊತೆಯಾಗಿ
ನಾನು ಇರುತೀನಿ ಅಂದೇ..
ಕಲ್ಲಾದ ಹೃದಯದಲ್ಲಿ ಮತ್ತೆ ಪ್ರೀತಿ ಹುಟ್ಟಿಸಿದೆ..
ನನ್ನ ಪುಟ್ಟ ಜಗತ್ತಿನಲ್ಲಿ ನೀನು ಬಂದ ಮೇಲೆ ನನ್ನ ಜೀವನಕ್ಕೆ ಒಂದು ಅರ್ಥ ಸಿಕ್ಕಿದೆ ಅದಿತಿ👸
ನನ್ನ ಭಾವನೆಗಳಿಗೆ ಜೊತೆಯಾಗಿ
ಅರ್ಥ ಮಾಡಿಕೊಂಡು ಇರುವ ನಿನಗೆ ಸಾಯುವ ತನಕ ಪ್ರೀತಿ ಕೊಟ್ಟು
ನಂತರ ಕಣ್ಮರೆಯಾಗುತಿನೀ...
1. ಪೇಜ್ ಗೆ ಜಾಯಿನ್ ಆಗಿ 👈👈👈: ಸ್ವಾಗತ
2. ಮರ್ಯಾದೆ ಕೊಟ್ಟು ಮರ್ಯಾದೆ ತಗೋಳಿ. 👍: ನೀನು ಗುಡ್ ಅದ್ರೆ ನಾನು ಬೆಸ್ಟ್ ಆಗುತಿನೇ.. ನೀನು ಬ್ಯಾಡ ಆದರೆ ನಾನು ನಿನ್ನ ಡ್ಯಾಡ್ ಆಗುತಿನೇ...
Day | Members | Gain | % Gain |
---|---|---|---|
March 18, 2024 | 2,299 | +4 | +0.2% |
January 28, 2024 | 2,295 | +8 | +0.4% |
December 14, 2023 | 2,287 | +34 | +1.6% |
November 04, 2023 | 2,253 | +51 | +2.4% |
October 05, 2023 | 2,202 | +135 | +6.6% |
September 05, 2023 | 2,067 | +31 | +1.6% |
August 08, 2023 | 2,036 | +930 | +84.1% |