ದ್ವೈತ ಸಿದ್ಧಾಂತ ವೆಂದು ಪ್ರಸಿದ್ಧವಾಗಿರುವ ಮದ್ಧ್ವಾಚಾರ್ಯರಿಂದ ಪ್ರತಿಪಾದಿಸಲ್ಪಟ್ಟ ಮಾಧ್ವ ಸಿದ್ಧಾಂತದ ಹೆಸರು, ಬ್ರಹ್ಮ ಮೀಮಾಂಸಾಶಾಸ್ತ್ರ, ಅಥವಾ ತತ್ವವಾದ. ಮಧ್ವಾಚಾರ್ಯರ ಇತರ ಹೆಸರುಗಳು ಆನಂದ ತೀರ್ಥ, ಪೂರ್ಣಪ್ರಜ್ಞ, ಪೂರ್ಣಬೋಧ. ಕ್ರಿ. ಶ. ೧೧೯೭ರಲ್ಲಿ [ಕ್ರಿಶ ೧೨೩೮ - ೧೩೧೭ ನಿಜವಾದ ಹೆಸರು ವಾಸುದೇವ ನಡ್ಡಿಲ್ಲಾಯ] ಉಡುಪಿಯ ಹತ್ತಿರ ಪಾಜಕದಲ್ಲಿ ಜನಿಸಿದ ಅವರು ಇಂದಿಗೂ ಬದರಿ ಯಲ್ಲಿ ಇರುವರು ಎಂದು ಪ್ರತೀತಿ. ಅವರು ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ದಾಂತವನ್ನು ಪ್ರಚುರ ಪಡಿಸಿದ್ದಾರೆ. ತಮ್ಮ ಸಿದ್ದಾಂತದ ಸಮರ್ಥನೆಗಾಗಿ ಉಪನಿಷತ್ತಿನ ಭಾಷ್ಯಗಳು, ಮಹಾಭಾರತ ತಾತ್ಪರ್ಯನಿರ್ಣಯ ಮೊದಲಾದ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಅನುಯಾಯಿಗಳು ಅವರನ್ನು ವಾಯುದೇವರ ಅವತಾರವೆಂದು ನಂಬಿದ್ದಾರೆ; ಹಾಗೆಂದು ಅವರೂ ಹೇಳಿಕೊಂಡಿದ್ದಾರೆ.
ವಾದ -ವಿವಾದ ಇಲ್ಲದೆ ಜಿಜ್ಞಾಸೆ ಹಾಗೂ ಜಿಜ್ಞಾಸುಗಳಿಗೆ ಒಂದು ವೇದಿಕೆ
ಹರಿ ಸರ್ವೋತ್ತಮ|
ವಾಯು ಜೀವೋತ್ತಮ|
Day | Members | Gain | % Gain |
---|---|---|---|
July 18, 2024 | 66 | 0 | 0.0% |
April 22, 2024 | 66 | 0 | 0.0% |
February 11, 2024 | 66 | 0 | 0.0% |
December 28, 2023 | 66 | 0 | 0.0% |
November 14, 2023 | 66 | 0 | 0.0% |
October 14, 2023 | 66 | 0 | 0.0% |
September 14, 2023 | 66 | 0 | 0.0% |
August 16, 2023 | 66 | 0 | 0.0% |
July 14, 2023 | 66 | 0 | 0.0% |
June 21, 2023 | 66 | -2 | -3.0% |
March 19, 2023 | 68 | 0 | 0.0% |
March 04, 2023 | 68 | 0 | 0.0% |
June 30, 2022 | 68 | -1 | -1.5% |
March 20, 2022 | 69 | +7 | +11.3% |
February 17, 2022 | 62 | +5 | +8.8% |