ಕುಂದಾಪುರ ಹುಡುಗಾ ಕ್ಲಬ್ on Clubhouse

ಕುಂದಾಪುರ ಹುಡುಗಾ ಕ್ಲಬ್ Clubhouse
1.1k Members
Updated: Jul 11, 2024

Description

⛳ 2007 ರಿಂದ ಓರ್ಕುಟ್ ಸೊಶಿಯಲ್ ಮೀಡಿಯಾ ದಲ್ಲಿ ಶುರುವಾಗಿ 15 ವರ್ಷ ದಿಂದ ಸಕ್ರೀಯವಾಗಿರುವ ಕಮ್ಯುನಿಟಿ ಪೇಜ್ 🏌

www.facebook.com/Kundapurahuduga

https://www.youtube.com/channel/UC_1nL8klp3gy2E7a2Yx0scg

ಕುಂದಾಪುರ ಹುಡುಗಾ ಸಮುದಾಯದ ಎಲ್ಲಾ ಸದಸ್ಯರಿಗು ಹ್ರತ್ಪೂರ್ವಕ ವಂದನೆಗಳು 😊

❤ ಯಕ್ಷಗಾನ ನಮ್ಮ ಹೆಮ್ಮೆಯ ಕಲೆ ❤

ಕುಂದಾಪ್ರ ಕನ್ನಡ ಮಾತಾಡುಕ್ ಖುಶಿ ಇಪ್ಪ್ ..ಸಮಾನ ಮನಸ್ಸಿನರ್ ಇಲ್ಲ್ ಚರ್ಚೆ ಯಂಗ್ ಬಾಗವಹಿಸ್ಲಕ್ ... ಇಲ್ ಸೀರಿಯಸ್ ಮ್ಯಾಟರ್ ಕಡ್ಮಿ .. ಗಮ್ಮತಂಗ್ ನಾಕ್ ಪಟ್ಟಂಗ್ ಹೊಡ್ಕ ಹೋಪ್ದ್ ಅಷ್ಟೇ 😆😆😂
ನೀಕಿ ಕಂಡ್ಕ ಹೊಯ್ಲಕ್: ಇಲ್ ರೂಲ್ಸ್ ಎಂತ ಇಲ್ಲ
ನಮ್ಮ ಹೆಮ್ಮಯ ಕಲೆ ಯಕ್ಷಗಾನ: ಎಲ್ಲರನ್ನು ಗೌರವಿಸೋಣ

Rules

ನೀಕಿ ಕಂಡ್ಕ ಹೊಯ್ಲಕ್

ಇಲ್ ರೂಲ್ಸ್ ಎಂತ ಇಲ್ಲ

ನಮ್ಮ ಹೆಮ್ಮಯ ಕಲೆ ಯಕ್ಷಗಾನ

ಎಲ್ಲರನ್ನು ಗೌರವಿಸೋಣ

ಮೆಂಬರ್ಶಿಪ್ ಬೇಕಾದರ್

ಹೊಡಿ ಪಂಚೈತಿ ಆತಿಪ್ಪಂಗ್ ..ಕೈ ಮೇಲೆತ್ತಿ ..ರಪ್ಪ ಸ್ಪೀಕರಿಗ್ ತಕಂಡ್ರ್ ಕೂಡ್ಲೆ ..ಒಂದ್ ಕೂಗ್ ಹಾಕಕ್ ..ನನ್ ಮೆಂಬರ್ ಮಾಡ್ಯೋ...ಅಂದೆಳಿ

Last 30 Records

Day Members Gain % Gain
July 11, 2024 1,131 +1 +0.1%
March 28, 2024 1,130 +1 +0.1%
February 07, 2024 1,129 +2 +0.2%
December 24, 2023 1,127 +1 +0.1%
November 11, 2023 1,126 +5 +0.5%
October 12, 2023 1,121 +2 +0.2%
September 12, 2023 1,119 +1 +0.1%
August 14, 2023 1,118 -1 -0.1%
July 12, 2023 1,119 +2 +0.2%
June 19, 2023 1,117 -1 -0.1%
March 18, 2023 1,118 0 0.0%
March 03, 2023 1,118 +18 +1.7%
March 12, 2022 1,100 +141 +14.8%
November 24, 2021 959 +4 +0.5%
November 23, 2021 955 +5 +0.6%
November 21, 2021 950 +3 +0.4%
November 20, 2021 947 -1 -0.2%
November 19, 2021 948 +9 +1.0%
November 16, 2021 939 +8 +0.9%
November 13, 2021 931 +10 +1.1%
November 11, 2021 921 +2 +0.3%
November 10, 2021 919 +1 +0.2%
November 08, 2021 918 +15 +1.7%
November 04, 2021 903 +10 +1.2%
November 01, 2021 893 -1 -0.2%
October 31, 2021 894 +6 +0.7%
October 30, 2021 888 +4 +0.5%
October 29, 2021 884 -3 -0.4%

Charts

Some Club Members

More Clubs