ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಎತ್ತಿ ಹಿಡಿಯುವ ಜನ ಸಾಮಾನ್ಯರಿಗೂ ತತ್ತ್ವಜ್ಞಾನ, ಜೀವನ ಮೌಲ್ಯಗಳನ್ನು ತಲುಪಿಸಿದ ಕೀರ್ತಿ ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ. ಇಂಥ ಸಾಹಿತ್ಯವನ್ನು ವಾದಿರಾಜ, ತ್ಯಾಗರಾಜ, ಪುರಂದರದಾಸ, ಕನಕದಾಸ ಮುಂತಾದ ದಾಸವರೇಣ್ಯ ನಾಡಿಗೆ ಪರಿಚಯಿಸಿ ಲೋಕದ ಡೊಂಕು ತಿದ್ದಲು ಯತ್ನಿಸಿದರು. ದಾಸ ಸಾಹಿತ್ಯವು ಸಾಮಾಜಿಕ ಹಾಗೂ ಧಾರ್ಮಿಕತೆಯ ವಿವಿಧ ಆಯಾಮಗಳನ್ನು ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಒಳಗೊಂಡಿದೆ.
Day | Members | Gain | % Gain |
---|---|---|---|
July 20, 2024 | 47 | +3 | +6.9% |
April 24, 2024 | 44 | +1 | +2.4% |
February 12, 2024 | 43 | 0 | 0.0% |
December 29, 2023 | 43 | +5 | +13.2% |
November 15, 2023 | 38 | +1 | +2.8% |
October 15, 2023 | 37 | +2 | +5.8% |
September 15, 2023 | 35 | +1 | +3.0% |