ಕ್ರಿಯಾ ಯುವಾ on Clubhouse

ಕ್ರಿಯಾ ಯುವಾ Clubhouse
335 Members
Updated: Mar 8, 2024

Description

ಕ್ರಿಯಾ ಟುವರ್ಡ್ಸ್ ಸೊಸೈಟಿ (ರಿ), ಮೈಸೂರು
(ಕ್ರಿಯಾ-ಸಮಾಜದೆಡೆಗೆ....)
ಬಹುಮುಖಿ ನೆಲೆಯಲ್ಲಿನ ಸಮಾಜಸೇವೆಗೆ ಎಂದು ರಚಿತವಾದ ಒಂದು ಯುವ ಸಂಘಟಕರನ್ನೊಳಗೊಂಡ ಮೈಸೂರು ಮೂಲದ ಸ್ವಯಂ ಸೇವಾ ಸಂಸ್ಥೆ. ಮೂಲತಃ ಆನ್ ಲೈನ್ ನಲ್ಲಿ ಬಡ ಯುವಕರಿಗೆ ಉದ್ಯೋಗ ಮಾರ್ಗದರ್ಶನ ನೀಡಲು ಸಂಘಟಿತಗೊಂಡ ಈ ಸಂಘಟನೆ ನಂತರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಯುವಜನತೆಗೆ ಉಚಿತವಾಗಿ ತರಬೇತಿ ನೀಡಲು ಪ್ರಾರಂಭಿಸಿ ಸಧ್ಯ ಯುವ ಚಿಂತನೆ, ಯುವ ಪ್ರೇರಣೆ, ವ್ಯಕ್ತಿತ್ವ ವಿಕಸನ, ಜೀವನ‌ಕೌಶಲ, ಪರಿಸರ ಸಂರಕ್ಷಣೆ, ಸಾಂಸ್ಕೃತಿಕ ಚಟುವಟಿಕೆಗಳು, ಭಾಷಾ ಕೌಶಲ, ವಿಕಲಾಂಗರ ಅಭಿವೃದ್ಧಿ, ರಕ್ತದಾನ, ಶಾಲಾ ದತ್ತು ಕಾರ್ಯಕ್ರಮ ಮುಂತಾದ ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಸೇವಾ ಕ್ಷೇತ್ರದಲ್ಲಿ ತನ್ನ ಹೆಜ್ಜೆಗಳನ್ನು ಗಟ್ಟಿಗೊಳಿಸಿಕೊಂಡಿದೆ.


Kriya Towards Society (R), Mysore
(Action towards society ....)
Mysore-based non profitable youth association created for multi-faceted social service. Originally Kriya was established to provide career guidance and coaching freely to the poor young aspirants, It has taken shapes into many dimensions like Youth Motivation, Conservation of Environment, Providing Scribes for visually impaired, organising classes for Folk Learning, tgeatre activities, women and children development and many more. Presently, it has hardened its footprint in the service sector towards society.

Last 30 Records

Day Members Gain % Gain
March 08, 2024 335 0 0.0%
January 18, 2024 335 +1 +0.3%
December 05, 2023 334 +2 +0.7%
October 29, 2023 332 +3 +1.0%
September 29, 2023 329 0 0.0%
August 30, 2023 329 0 0.0%
July 27, 2023 329 +2 +0.7%
July 01, 2023 327 0 0.0%
April 06, 2023 327 0 0.0%
March 11, 2023 327 +1 +0.4%
January 26, 2023 326 +1 +0.4%
January 07, 2023 325 +1 +0.4%
December 23, 2022 324 -1 -0.4%
September 29, 2022 325 +1 +0.4%
September 16, 2022 324 -2 -0.7%
March 31, 2022 326 +1 +0.4%
March 09, 2022 325 +8 +2.6%
November 13, 2021 317 +1 +0.4%
November 07, 2021 316 -2 -0.7%
November 04, 2021 318 +4 +1.3%

Charts

Some Club Members

More Clubs