╰•★★ ą℘℘ų ცơʂʂ ɱųʂıƈ ƈƖųც ★★•╯ on Clubhouse

╰•★★ ą℘℘ų ცơʂʂ ɱųʂıƈ ƈƖųც ★★•╯ Clubhouse
29 Members
Updated: Mar 25, 2024

Description

❤️💛ಗಾಂಚಲಿ ಬಿಡಿ ಕನ್ನಡ ಮಾತಾಡಿ ಅಂಡ್ ಕನ್ನಡ ಸಾಂಗ್ಸ್ ಕೇಳಿ❤️💛🙏

🥀💐🙏ಜೊತೆಗಿರದ ಜೀವ ಎಂದಿಗೂ ಜೀವಂತ💐🥀🙏

💥💐💐ಮರೆಯಲಾಗದ ಮಾಣಿಕ್ಯ ಅಪ್ಪು ಬಾಸ್ 🙏🙏💐💐💥

♥️💛ಯೋಗವು ಒಮ್ಮೆ ಬರುವದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನಗೆ💛❤️

😭💥ನಾವು ಮಾಡುವ ಕೆಲಸ ಇಬ್ಬರಿಗೆ ಸರಿ ಎನಿಸಿದರೆ ಸಾಕು,🙏🙏
...... ಒಂದು ಪರಮಾತ್ಮ ಇನೊಂದು ಅಂತರಾತ್ಮ...💐

🌟🌞😎🦁ಜನ ಹರಿಸಿದ್ರೆ ಬೆಳವಣಿಗೆ:-ಜನ ಮೆರಿಸಿದ್ರೆ ಮೆರವಣಿಗೆ💥💫🌟⭐️

🙏🙏🦁😎ನಮ್ಮ ತಂದೆ ಯಾವಾಗುಲು ಹೇಳೋರು. ಜನರನ್ನ ಆಳೋರಿಗೆ ಪೊಲಿಟಿಕಲ್ ಪವರ್ ಬೇಕು ಅಂತ ಆದ್ರೆ ನಾವು ಜನರನ್ನ ಪ್ರೀತಿಸೋರು ನಮಗೆ ವಿಲ್ ಪವರ್ ಇದ್ರೆ ಸಾಕು. "
_ಪುನೀತ್ ರಾಜಕುಮಾರ್(ರಾಜಕುಮಾರ್)🙏🙏

🌍💐KNOWLEDGE WILL GIVE YOUR POWER BUT.,
CHARACTER WILL GIVE RESPECT.... 🥰💥
⬇️.ಜೊತೆಗೆ ಇರುವ ಜೀವ ಎಂದೀಗೂ ಜೀವಂತ❤😭❤🌍: Miss you appu boss😭😭🙏🙏
⬇️.no loose talks🙏❤: 💐🎧🌟Appu boss music home🎶🌍💐music medicine is Best solution👈🫀
⬇️. Club jion: Plesase jion and ssupport me friends🙏🙏🙏🌍🌍🥰🥀💐💥

Some Club Members

More Clubs