'ಅವಲೋಕನ' ಇದು ಅನುಭವಗಳನ್ನು ಹಂಚಿಕೊಳ್ಳಲು ಇರುವ ಮಾತಿನ ಮಂಟಪ, ಹಿರಿಯರು ಕಿರಿಯರಿಗೆ ನೀಡುವ ಜ್ಞಾನವೆಂಬ ಪ್ರಣತಿ. ಅವಲೋಕಿಸಿ,ಆಲೋಚಿಸಿ,ಪ್ರಬುದ್ಧವಾಗಿ ಚರ್ಚಿಸೋಣ.
'ಅವಲೋಕನ' ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ,ಪರಿಣಿತರ ಜೊತೆ ಒಂದಷ್ಟು ಹೊತ್ತು ಮಾತನಾಡಬೇಕು ಮತ್ತು ಅವರ ಸಾಧನೆಯ / ಬದುಕಿನ ಹಾದಿಯನ್ನು ಕೇಳೋಣ, ಅವರಿಂದ ನಮ್ಮ ಬದುಕಿಗೆ ಬೇಕಾದ ಜ್ಞಾನ ಪ್ರಣತಿಯನ್ನು ಸ್ವೀಕರಿಸೋಣ ಎನ್ನುವ ಸದುದ್ದೇಶ.
ವೇದ,ಕನ್ನಡ-ಸಂಸ್ಕೃತ ಸಾಹಿತ್ಯ, ಸಂಗೀತ, ಯಕ್ಷಗಾನ, ಯೋಗ, ನಮ್ಮ ಸಂಸ್ಕೃತಿ ಜೊತೆಗೆ ದೇಶ ಕಂಡ ಮಹಾನ್ ವ್ಯಕ್ತಿಗಳ ಆದರ್ಶ,ವಿಚಾರಧಾರೆಗಳ ಕುರಿತಾಗಿ ಮಾತನಾಡಿಸಬೇಕು ಮತ್ತು ಮಾತನಾಡಬೇಕು ಜೊತೆಗೆ ಸುಹೃತ್ ಸಂವಾದವನ್ನು ವಾರಾಂತ್ಯದಲ್ಲಿಯೊ/ಸಮಯ ಸಿಕ್ಕಾಗ ಒಂದಷ್ಟು ಹೊತ್ತು ವಿನಿಯೋಗಿಸುವ ಅಂತ ಇದ್ದೇವೆ.
ನಿಮ್ಮೆಲ್ಲರ ಸಹಕಾರ ಅಗತ್ಯ.
ದಯವಿಟ್ಟು ಒಳಗೆ ಬನ್ನಿ, ಮಾತನಾಡೋಣ. ಇಲ್ಲಿನ ವಿಚಾರಗಳಿಂದ ಭರವಸೆಯ ನಾಳೆಗಳು ನಮ್ಮದಾಗಬಹುದು.
Day | Members | Gain | % Gain |
---|---|---|---|
April 15, 2024 | 51 | 0 | 0.0% |
February 08, 2024 | 51 | 0 | 0.0% |
December 25, 2023 | 51 | 0 | 0.0% |
November 12, 2023 | 51 | 0 | 0.0% |
October 12, 2023 | 51 | 0 | 0.0% |
September 12, 2023 | 51 | 0 | 0.0% |
August 14, 2023 | 51 | 0 | 0.0% |
July 13, 2023 | 51 | 0 | 0.0% |
June 19, 2023 | 51 | -1 | -2.0% |
March 18, 2023 | 52 | 0 | 0.0% |
March 03, 2023 | 52 | 0 | 0.0% |
March 28, 2022 | 52 | +2 | +4.0% |
March 12, 2022 | 50 | +3 | +6.4% |
February 16, 2022 | 47 | +4 | +9.4% |