ಧರ್ಮ,ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಇರುವ ಸತ್ಯಾಂಶಗಳನ್ನು ತಿಳಿಸುವುದು,ಸಂದೇಹಗಳನ್ನು ದೂರ ಮಾಡಿ ಸೌಹಾರ್ದತೆಯನ್ನು ಬೆಳೆಸುವುದು,ಯಾವುದೆ ವಿಷಯಗಳನ್ನು ಪಾರದರ್ಶಕ ಚರ್ಚೆಗಳ ಮೂಲಕ ಅಪನಂಬಿಕೆಗಳನ್ನು ದೂರ ಮಾಡುವುದು,ಸಂಪನ್ಮೂಲ ವ್ಯಕ್ತಿಗಳ ಪರಿಚಯ ಅವರ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಭಾವೈಕ್ಯತೆ ಮೂಡಿಸುವುದು.ವ್ಯಕ್ತಿ,ಜಾತಿ,ಧರ್ಮ ನಿಂದನೆಗಳಿಗೆ ಅವಕಾಶವಿಲ್ಲ.ಅವರವರ ವಿಚಾರಗಳನ್ನು ಇನ್ನೊಬ್ಬರ ಭಾವನೆಗಳಿಗೆ ದಕ್ಕೆ ಆಗದಂತೆ ಮಂಡಿಸುವುದು.ನಾವೆಲ್ಲಾ ಭಾರತೀಯರೆಂಬ ಭಾವನೆಯನ್ನು ಬೆಳೆಸಿ ಕೋಮುವಾದವನ್ನು ದೂರ ಮಾಡಿ ಶಾಂತಿ ಸೌಹಾರ್ದತೆಯನ್ನು ಬೆಳೆಸುವುದು ಎಂಬುದು ಈ ಗುಂಪಿನ ಉಧ್ಧೇಶ.ನಿಮ್ಮೆಲ್ಲರ ಸಹಕಾರವನ್ನು ಬಯಸುವೆವು. ಜೈ ಭಾರತ್ ಜೈ ಕರ್ನಾಟಕ
Day | Members | Gain | % Gain |
---|---|---|---|
May 20, 2024 | 124 | +1 | +0.9% |
March 01, 2024 | 123 | 0 | 0.0% |
January 11, 2024 | 123 | 0 | 0.0% |
November 28, 2023 | 123 | 0 | 0.0% |
October 24, 2023 | 123 | 0 | 0.0% |
September 24, 2023 | 123 | +1 | +0.9% |
August 26, 2023 | 122 | +1 | +0.9% |
July 23, 2023 | 121 | 0 | 0.0% |
June 28, 2023 | 121 | -5 | -4.0% |
March 25, 2023 | 126 | 0 | 0.0% |
March 09, 2023 | 126 | +2 | +1.7% |
January 06, 2023 | 124 | +1 | +0.9% |
November 28, 2022 | 123 | +1 | +0.9% |
November 02, 2022 | 122 | +1 | +0.9% |
October 26, 2022 | 121 | +2 | +1.7% |
October 07, 2022 | 119 | +1 | +0.9% |
September 15, 2022 | 118 | +1 | +0.9% |
September 09, 2022 | 117 | +1 | +0.9% |
August 30, 2022 | 116 | +1 | +0.9% |
July 15, 2022 | 115 | +1 | +0.9% |
June 19, 2022 | 114 | +1 | +0.9% |
May 31, 2022 | 113 | -3 | -2.6% |
April 27, 2022 | 116 | +1 | +0.9% |
April 13, 2022 | 115 | +1 | +0.9% |
February 21, 2022 | 114 | +7 | +6.6% |
October 29, 2021 | 107 | +1 | +1.0% |