ಲೋಕ ಶಕ್ತಿ ಭಾರತದಲ್ಲಿ ಒಂದು ರಾಜಕೀಯ ಪಕ್ಷವಾಗಿದೆ. 1990 ರ ದಶಕದ ಮಧ್ಯಭಾಗದಲ್ಲಿ ಜನತಾ ದಳವು ಮುರಿದು ಬಿದ್ದಾಗ ರೂಪುಗೊಂಡ ಹಲವಾರು ಪಕ್ಷಗಳಲ್ಲಿ ಲೋಕಶಕ್ತಿಯೂ ಒಂದು. ಫೆಬ್ರವರಿ 1997 ರಲ್ಲಿ ರಾಮಕೃಷ್ಣ ಹೆಗಡೆಯನ್ನು ಜನತಾದಳದಿಂದ ಹೊರಹಾಕಿದ ನಂತರ ಲೋಕ್ ಶಕ್ತಿ ಪಕ್ಷ ರಚಿಸಲಾಯಿತು. ಕರ್ನಾಟಕದಲ್ಲಿ ಲೋಕಶಕ್ತಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತು. ಇದರೊಂದಿಗೆ 1998 ರಲ್ಲಿ ಲೋಕ ಸಭೆಗೆ ನಡೆದ ಚುನಾವಣೆಯಲ್ಲಿ NDA ಮೈತ್ರಿ ಕೂಟದಲ್ಲಿ ಇದ್ದ ಪಕ್ಷ ರಾಮಕೃಷ್ಣ ಹೆಗಡೆ ಯವರ ನೇತೃತ್ವದಲ್ಲಿ ಮೈತ್ರಿ ಕೂಟದಿಂದ ಕರ್ನಾಟಕದ 28 ಲೋಕ ಸಭೆ ಸ್ಥಾನಗಳ ಪೈಕಿ ಲೋಕ್ ಶಕ್ತಿ ಪಕ್ಷಕ್ಕೆ 10 ಸ್ಥಾನ ಗಳನ್ನು ನೀಡಲಾಗಿತ್ತು. ಈ 10 ಸ್ಥಾನ ಗಳಲ್ಲಿ ಲೋಕ್ ಶಕ್ತಿ ಪಕ್ಷ 3 ಸ್ಥಾನ ಗಳಲ್ಲಿ ಜಯಶಾಲಿಯಾಗಿತ್ತು ಉಳಿದ ಏಳು ಸ್ಥಾನಗಳಲ್ಲಿ ಕ್ರಮವಾಗಿ 2,3 ಹಾಗೂ 4ನೇ ಸ್ಥಾನ ಗಳಿಸಿತ್ತು. ದಿ|| ರಾಮಕೃಷ್ಣ ಹೆಗಡೆ ಯವರು ಸ್ಥಾಪಿಸಿದಂತ ಲೋಕ್ ಶಕ್ತಿ ಪಕ್ಷ ಇಂದು 25 ವಸಂತಗಳನ್ನು ಪೂರೈಸಿದೆ.
Lok Shakti is a political party in India. Lok Shakti was one of several parties that were formed when the Janata Dal crumbled in the mid-1990s. LS was formed in February 1997 after Ramakrishna Hegde was expelled from Janata Dal. Lok Shakti emerged as a major party in Karnataka.
Day | Members | Gain | % Gain |
---|---|---|---|
July 10, 2024 | 103 | 0 | 0.0% |
March 28, 2024 | 103 | +1 | +1.0% |
February 07, 2024 | 102 | 0 | 0.0% |
December 23, 2023 | 102 | 0 | 0.0% |
November 11, 2023 | 102 | 0 | 0.0% |
October 11, 2023 | 102 | 0 | 0.0% |
September 12, 2023 | 102 | 0 | 0.0% |
August 14, 2023 | 102 | 0 | 0.0% |