Nimmastilla Bro- Official on Clubhouse

Nimmastilla Bro- Official Clubhouse
350 Members
Updated: Jun 19, 2024

Description

Official House 🏡 of Nimmastilla Bro YouTube Channel.

' ನಿಮ್ಮಷ್ಟಿಲ್ಲ ಬ್ರೋ ' ಅಧಿಕೃತ ಕ್ಲಬ್ ಹೌಸ್‌ನ ವೇದಿಕೆಗೆ ತಮ್ಮೆಲ್ಲರಿಗೂ ಸ್ವಾಗತಿಸುತ್ತಿದ್ದೇವೆ. 🙏

* ಈ ವೇದಿಕೆಯಲ್ಲಿ ನಾವು ವಿಶ್ವದ ವಿಜ್ಞಾನ, ವೈಜ್ಞಾನಿಕ ಕ್ಷೇತ್ರದಲ್ಲಿನ ರಾಜಕೀಯ ,ಶಿಕ್ಷಣ ಮತ್ತು ಹೂಡಿಕೆಗೆ ಕುರಿತಾದ ಹಲವು ವಿಷಯಗಳು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಸಿಗುವ ವಿಡಿಯೋಗಳ ಕುರಿತಾದ ಚರ್ಚೆಗಳು ಇಲ್ಲಿ ಮಾಡಲಾಗುವುದು.

* ಈ ವೇದಿಕೆ ಹಲವರಲ್ಲಿ ನಮ್ಮ ಯೂಟ್ಯೂಬ್ ಚಾನೆಲ್ ಬಗ್ಗೆ ಮಾಹಿತಿ ನೀಡಿ ಜನರಿಗೆ ಜ್ಞಾನದ ಕೃಷಿ ಮಾಡಲು ಪ್ರಾರಂಭಿಸಿರುವೆವು.

* ದಯವಿಟ್ಟು ಚರ್ಚೆಗಳಲ್ಲಿ ಭಾಗವಹಿಸುವಾಗ ಅತ್ಯಂತ ಎಚ್ಚರ, ಶಿಸ್ತು ಕಾಪಾಡ ಬೇಕು, ವಿನಯದಿಂದ ಮತ್ತು ಗೌರವದಿಂದ ಎಲ್ಲರಲ್ಲೂ ವಿಷಯ ಹೇಳಬೇಕು, ವೈಯಕ್ತಿಕ ನಿಂದನೆಗಳಿಗೆ ಇಲ್ಲಿ ಸುತಾರ ಅವಕಾಶವಿಲ್ಲ.

* ಕೆಟ್ಟ ಪದಗಳನ್ನು ಬಳಸಿದರೆ ರೂಂ ನಿಂದ ಉಚ್ಚಾಟಿಸುವ ನಿರ್ಣಯ ಈ ರೂಂ ನ ಮುಖ್ಯಸ್ಥರಿಗೆ ಉಂಟು.

* ಕೆಲವು ಬಾರಿ Session ರೆಕಾರ್ಡಿಂಗ್ ಕೂಡ ಮಾಡಲಾಗುವುದು ನಂತರ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಲಾಗುವುದು.

* ಆದಾರ ಪೂರ್ವ ಚಿಂತಕರಿಗೆ ಮಾತ್ರ ಅವಕಾಶ, ವಿಶ್ವದ ಪ್ರತಿಷ್ಠಿತ ಆದಾರ ಕೇಂದ್ರಗಳ ವಿಷಯವನ್ನು ಒಪ್ಪಿಕೊಳ್ಳಲಾಗುವುದು, ಪೊಳ್ಳು ವಿಜ್ಞಾನಕ್ಕೆ , ವಿಚಾರಗಳಿಗೆ ಅವಕಾಶವಿಲ್ಲ, ಈ ವೇದಿಕೆ ಯಾವುದೇ ಆದಾರ ರಹಿತ ಪೊಳ್ಳು ವಿಜ್ಞಾನ ಮಾಹಿತಿಯನ್ನು ಉತ್ತೇಜಿಸುವುದಿಲ್ಲ. ಅದಕ್ಕೆ ಬೆರೆಯದೆ ಗಾಳಿ ಗೋಪುರದ ಮನೆಗಳಿದೆ ಅಲ್ಲಿ ನೀವು ಸೇರಬಹುದು.

* ಈ ರೂಂ ಯಾವತ್ತೂ ಲಿಂಗ ತಾರತಮ್ಯಕ್ಕೆ ವಿರುದ್ಧವಾಗಿ ಸಮಾನತೆಯ ಆಗರಕ್ಕೆ ಹೆಚ್ಚು ಗಮನವಹಿಸಲಾಗುವುದು ಹಾಗೂ ಮಾನವೀಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದು.

* ಈ ವೇದಿಕೆಯೂ 'Out of Box' ಯೋಚನೆಗೆ ಹೆಚ್ಚು ಗಮನವನ್ನು, ಮತ್ತು ವಿಜ್ಞಾನ, ತಂತ್ರಜ್ಞಾನ ಹಾಗೂ ಶೈಕ್ಷಣಿಕ ಚಿಂತನೆಗಳಿಗೆ ಹೆಚ್ಚು ಗಮನಹರಿಸುವುದು.

* ಹಲವು ಪುಸ್ತಕಗಳನ್ನು ಉಲ್ಲೇಖ ಮಾಡಲಾಗುವುದು, ಕೆಲವು ಬಾರಿ ಅದಕ್ಕೆ ತಕ್ಕಂತೆ ಪುಸ್ತಕ ವಿಮರ್ಶೆ ಮಾಡಲಾಗುವುದು. ಈ ಪುಸ್ತಕ ವಿಮರ್ಶೆಗಳು ಲೇಖಕರ ಚಿಂತನೆಗಳಿಗೆ ಒಳಪಟ್ಟಿರುತ್ತದೆ ಆದ್ದರಿಂದ ಈ ವೇದಿಕೆ ಕೇವಲ ಮಾಹಿತಿ ಹಂಚುವ ತಾಣವಾಗಿ ಮಾತ್ರ ಕಾರ್ಯ ನಿರ್ವಹಿಸುವುದೆ ವಿನಹ ಯಾವುದೆ ರೀತಿಯ ವಿಚಾರಗಳು ಅವರವರ ಭಾವಕ್ಕೆ ಅರ್ಥೈಸಿಕೊಳ್ಳಲು ಮಾತ್ರ ಸೀಮಿತವಾಗಿರುವುದು.
1. Strictly Informational: Clubhouse Room, here in this room we will talk about Global Science,Politics in Science,Education and Investing.
2.Educating The Masses: This Room is created to educate the masses and to make them aware of our Kannada YouTube Channel under the same name.
3. Be Kind & Respectful: Be Kind and Respectful towards others while addressing the sessions.Personal Abuse is strictly discouraged,critical reasoning is highly encouraged.

Rules

1. Strictly Informational

Clubhouse Room, here in this room we will talk about Global Science,Politics in Science,Education and Investing.

2.Educating The Masses

This Room is created to educate the masses and to make them aware of our Kannada YouTube Channel under the same name.

3. Be Kind & Respectful

Be Kind and Respectful towards others while addressing the sessions.Personal Abuse is strictly discouraged,critical reasoning is highly encouraged.

Last 30 Records

Day Members Gain % Gain
June 19, 2024 350 0 0.0%
March 17, 2024 350 0 0.0%
January 26, 2024 350 0 0.0%
December 13, 2023 350 0 0.0%
November 03, 2023 350 -1 -0.3%
October 04, 2023 351 0 0.0%
September 04, 2023 351 0 0.0%
August 07, 2023 351 -1 -0.3%
July 06, 2023 352 -2 -0.6%
April 11, 2023 354 0 0.0%
March 14, 2023 354 -1 -0.3%
September 17, 2022 355 -5 -1.4%
July 24, 2022 360 -1 -0.3%
June 15, 2022 361 -4 -1.1%
May 20, 2022 365 -1 -0.3%
April 08, 2022 366 +1 +0.3%
April 02, 2022 365 -1 -0.3%
March 18, 2022 366 -1 -0.3%
March 10, 2022 367 +112 +44.0%
November 21, 2021 255 +16 +6.7%
November 16, 2021 239 +21 +9.7%
November 11, 2021 218 +3 +1.4%
November 08, 2021 215 +51 +31.1%
November 01, 2021 164 +11 +7.2%
October 31, 2021 153 +2 +1.4%
October 30, 2021 151 +9 +6.4%
October 29, 2021 142 +7 +5.2%

Charts

Some Club Members

More Clubs